ಮಹಾಭಾರತದ ಪ್ರಾಮುಖ್ಯತೆ ಹಾಗೂ ಪ್ರಸ್ತುತತೆ

ಮಹಾಭಾರತ ನಿತ್ಯ ಜೀವನದಲ್ಲಿ ಹಲವು ಪಾಠಗಳನ್ನು ನೀಡುತ್ತದೆ. ನೀತಿ, ದಾರಿದೀಪ, ಪಾಠ ಎಲ್ಲವೂ ಒಳಗೊಂಡಿರುವ ಪುರಾಣ ಕಥೆಗಳು ನಮ್ಮ ಜೀವನದಲ್ಲಿ ಬಹಳಷ್ಟು ದೊಡ್ಡ ಸ್ಥಾನವನ್ನು ಪಡೆದಿದೆ. ಭಾರತೀಯರ ಹಿಂದೂ ಜೀವನ ಸಂಪ್ರದಾಯದಲ್ಲಿ ಮಹಾಭಾರತದ ಪ್ರಾಮುಖ್ಯತೆ ಹೆಚ್ಚಿದೆ.

Suvarna News  | Updated: Jul 31, 2021, 10:01 AM IST

ಮಹಾಭಾರತ ನಿತ್ಯ ಜೀವನದಲ್ಲಿ ಹಲವು ಪಾಠಗಳನ್ನು ನೀಡುತ್ತದೆ. ನೀತಿ, ದಾರಿದೀಪ, ಪಾಠ ಎಲ್ಲವೂ ಒಳಗೊಂಡಿರುವ ಪುರಾಣ ಕಥೆಗಳು ನಮ್ಮ ಜೀವನದಲ್ಲಿ ಬಹಳಷ್ಟು ದೊಡ್ಡ ಸ್ಥಾನವನ್ನು ಪಡೆದಿದೆ. ಭಾರತೀಯರ ಹಿಂದೂ ಜೀವನ ಸಂಪ್ರದಾಯದಲ್ಲಿ ಮಹಾಭಾರತದ ಪ್ರಾಮುಖ್ಯತೆ ಹೆಚ್ಚಿದೆ.

ಶ್ರೀರಾಮನ ಬಂಟ ಹನುಮಂತನ ಭಕ್ತಿ ಪ್ರಧಾನ್ಯ ಭಜನೆಗಳಿವು

ಮಹಾಭಾರತದ ಮಹಿಮೆ ಅಪಾರವಾದದ್ದು. ಮಹಾಭಾರತವನ್ನು ಕೇಳುವುದೇ ಒಂದು ಅದೃಷ್ಟ. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಎರಡು ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಅದರಲ್ಲಿ ಒಂದು ವೈಯಕ್ತಿಕ ಜೀವನ, ಇನ್ನೊಂದು ಸಾಮಾಜಿಕ ಜೀವನ. ಎರಡನ್ನೂ ಧರ್ಮಬದ್ಧವಾಗಿ ನಿರ್ವಹಿಸುವುದು ಹೇಗೆಂಬುದನ್ನು ಮಹಾಭಾರತ ಹೇಳಿಕೊಡುತ್ತದೆ.