Asianet Suvarna News Asianet Suvarna News

ಮಹಾಭಾರತ ಪ್ರವಚನ..! ಇದು ಆಲಿಸುವುದೇ ಪುಣ್ಯ

Jul 31, 2021, 10:30 AM IST

ಮಹಾಭಾರತ ಪ್ರವಚನವನ್ನು ಆಲಿಸುವುದು ಒಂದು ಪುಣ್ಯ. ಅರ್ಥಪೂರ್ಣವಾದ ಬದುಕಿಗೆ ಹಲವು ಸರಳ ಪಾಠಗಳನ್ನು ಹೇಳಿಕೊಡುವ ಮಹಾಭಾರತ ಪ್ರವಚನ ಇಲ್ಲಿದೆ.

ವೇದವ್ಯಾಸರು ವಿವರಿಸಿದ ಮಹಾಭಾರತ

ದತ್ತವಾಣಿಯಲ್ಲಿ ಮಾಹಾಭಾರತದ ಪ್ರವಚನ ಆಲಿಸಬಹುದು. ಮನುಷ್ಯನ ಬದುಕಿನ ದೊಡ್ಡ ಸವಾಲು, ಸಂಕಷ್ಟ, ಚಿಂತೆಗಳಿಗೆ ಸರಳ ಮಾರ್ಗವನ್ನು ತೋರಿಸುತ್ತದೆ ಮಹಾಭಾರತ. ಮಹಾಭಾರತದ ಪ್ರವಚನವೂ, ಅದನ್ನು ಆಲಿಸುವುದೂ ಪುಣ್ಯದ ಕಾರ್ಯವಾಗಿದೆ.