'ಅಮೆರಿಕದಿಂದ ಆಸ್ಟ್ರೇಲಿಯಾ ಭೂಮಿ ನಿರ್ನಾಮ' ಕೊರೋನಾ ತಡೆಗೆ ಬ್ರಹ್ಮಾಂಡ ಪರಿಹಾರ

ಇಡೀ ಪ್ರಪಂಚವನ್ನೇ ಕಾಡುತ್ತಿರುವ ಕೊರೋನಾ/ ಕೊರೋನಾಕ್ಕೆ ಹೆಸರು ಕೊಟ್ಟ ಬ್ರಹ್ಮಾಂಡ ಗುರೂಜಿ/ ಕೊರೋನಾ ಶಾಂತಿಗೆ ಏನು ಮಾಡಬೇಕು? 

First Published May 25, 2020, 7:21 PM IST | Last Updated May 25, 2020, 7:24 PM IST

ಬೆಂಗಳೂರು(ಮೇ 25)  ಕೊರೋನಾ ವೈರಸ್ ಸಂಕಷ್ಟಕ್ಕೆ ಇಡೀ ಪ್ರಪಂಚವೇ ನಡುಗುತ್ತಿದೆ. ಕಳೆದ ವರ್ಷ ಮಳೆಯ ರುದ್ರ ನರ್ತನಕ್ಕೆ ಕೊಡಗು ನಲುಗಿ ಹೋಗಿತ್ತು. ಇದೀಗ ಬ್ರಹ್ಮಾಂಡ ಗುರೂಜಿ ಭವಿಷ್ಯವೊಂದನ್ನು ಹೇಳಿದ್ದಾರೆ.

ಈ ವಾರದ ಬಂಪರ್ ಲಾಟರಿ ರಾಶಿಗಳು

ಆಸ್ಟ್ರೇಲಿಯಾದಿಂದ ಅಮೆರಿಕದ ವರೆಗಿನ ಭೂಖಂಡವೇ ನಾಶವಾಗಿಬಿಡುತ್ತದೆ. ಕೊಡಗು ನೆಲಸಮ ಆಗುತ್ತದೆ.  ಭೂಮಿ ಸಮುದ್ರದ ಪಾಲಾಗುತ್ತದೆ ಎಂದು ಗುರೂಜಿ ಭವಿಷ್ಯ ಹೇಳಿದ್ದಾರೆ.

Video Top Stories