Asianet Suvarna News

ನಾಸಾ ಎಲೆಕ್ಟ್ರಿಕ್ ವಿಮಾನ: ಸುಲಭ ಇದೀಗ ಆಕಾಶಯಾನ!

ಎಲೆಕ್ಟ್ರಿಕ್ ವಿಮಾನ ಬಿಡುಗಡೆಗೊಳಿಸಿದ ನಾಸಾ/  ಮೊದಲ ವಿದ್ಯುತ್ ಚಾಲೀತ ವಿಮಾನ ಅನಾವರಣಗೊಳಿಸಿದ ನಾಸಾ/ ಎಕ್ಸ್ -57 ಮ್ಯಾಕ್ಸ್‌ವೆಲ್ ನ ಆರಂಭಿಕ ಆವೃತ್ತಿ ಪ್ರದರ್ಶಿಸಿದ ನಾಸಾ/ ಇಟಾಲಿಯನ್ ನಿರ್ಮಿತ ಟೆಕ್ನಾಮ್ ಪಿ 2006 ಟಿ ಟ್ವಿನ್-ಎಂಜಿನ್/ ಲಿಥಿಯಂ ಅಯಾನ್ ಬ್ಯಾಟರಿಗಳಿಂದ ಎಕ್ಸ್ -57 ನಿಯಂತ್ರಣ/ 

NASA Unveils First Electric Plane A Work In Progress
Author
Bengaluru, First Published Nov 10, 2019, 5:52 PM IST
  • Facebook
  • Twitter
  • Whatsapp

ವಾಷಿಂಗ್ಟನ್(ನ.10): ಖಗೋಳ ಅನ್ವೇಷಣೆ ಮತ್ತು ಅದಕ್ಕೆ ಪೂರಕವಾಗಿ ತಂತ್ರಜ್ಞಾನ ನಿರ್ಮಾಣದಲ್ಲಿ ಹೆಸರುವಾಸಿಯಾಗಿರುವ ಅಮೆರಿಕದ ಖಗೋಳ ಸಂಸ್ಥೆ ನಾಸಾ, ಇದೀಗ ಎಲೆಕ್ಟ್ರಿಕ್ ವಿಮಾನವನ್ನು ನಿರ್ಮಿಸಿದೆ.

ನಾಸಾ ಹೊರಗೆಡವಿದ ಚಂದ್ರನ ಕಲ್ಲು: ನೋಡಿದರೆ ಕಚ್ಚುವಿರಿ ಹಲ್ಲು!

ಕ್ಯಾಲಿಫೋರ್ನಿಯಾ ಮರುಭೂಮಿಯಲ್ಲಿನ ಪ್ರಸಿದ್ಧ ಏರೋನಾಟಿಕ್ಸ್ ಲ್ಯಾಬ್‌ನಲ್ಲಿ ನಾಸಾ ತನ್ನ ಮೊದಲ ವಿದ್ಯುತ್ ಚಾಲೀತ ವಿಮಾನವನ್ನು ಅನಾವರಣಗೊಳಿಸಿದೆ.

ಪ್ಲುಟೋ 'ಗ್ರಹ'ಚಾರ ಬದಲು?: ಅದೊಂದು ಗ್ರಹ ಎಂದ ನಾಸಾ ಮುಖ್ಯಸ್ಥ!

ಎಕ್ಸ್ -57 ಮ್ಯಾಕ್ಸ್‌ವೆಲ್ ನ ಆರಂಭಿಕ ಆವೃತ್ತಿಯನ್ನು ಪ್ರದರ್ಶಿಸಿರುವ ನಾಸಾ, ಭವಿಷ್ಯದ ವಿಮಾನಯಾನ ಕ್ಷೇತ್ರಕ್ಕೆ ಭೂತಪೂಋ್ವ ಕೊಡುಗೆ ನೀಡಿದೆ.

40 ವರ್ಷದ ಹಿಂದೆ ನಾಸಾ ಹಾರಿಸಿದ್ದ ನೌಕೆ ಹೊಸ ಸ್ಥಳಕ್ಕೆ ಪ್ರವೇಶ

ಇಟಾಲಿಯನ್ ನಿರ್ಮಿತ ಟೆಕ್ನಾಮ್ ಪಿ 2006 ಟಿ ಟ್ವಿನ್-ಎಂಜಿನ್ ಪ್ರೊಪೆಲ್ಲರ್ ವಿಮಾನದಿಂದ ರೂಪಾಂತರಗೊಂಡ ಎಕ್ಸ್ -57, 2015 ರಿಂದ ಅಭಿವೃದ್ಧಿಯ ಹಂತದಲ್ಲಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?

ವಿಶೇಷವಾಗಿ ವಿನ್ಯಾಸಗೊಳಿಸಲಾದ ಲಿಥಿಯಂ ಅಯಾನ್ ಬ್ಯಾಟರಿಗಳಿಂದ ಎಕ್ಸ್ -57 ನಿಯಂತ್ರಿಸಲ್ಪಡುತ್ತದೆ. ಇದೇ ವೇಳೆ ನಾಸಾ ಹೊಸದಾಗಿ ನಿರ್ಮಿಸಿದ ಸಿಮ್ಯುಲೇಟರ್ ಅನ್ನು ಕೂಡ ಸಾರ್ವಜನಿಕಗೊಳಿಸಿದೆ.


 

Follow Us:
Download App:
  • android
  • ios