ಇದೊಂದು ವಿಚಿತ್ರ ಸುದ್ದಿ. ನಮ್ಮ ರೂಂಗಳನ್ನು ನಾವೆಲ್ಲ ಖಾಸಗಿ ಕೋಣೆಯನ್ನಾಗಿಯೇ ಇಟ್ಟುಕೊಂಡಿರುತ್ತೇವೆ. ಗೊತ್ತಿಲ್ಲದೆ ಹಿರಿಯರೊಬ್ಬರು ಭೇಟಿ ಕೊಟ್ಟರೆ ಏನಾಗುತ್ತದೆ?
ನಿಮ್ಮ ಖಾಸಗಿ ವಸ್ತುಗಳು ಪಾಲಕರ ಅಥವಾ ಅಜ್ಜ-ಅಜ್ಜಿಯ ಕೈಗೆ ಸಿಕ್ಕಿಬಿದ್ದರೆ ಅದೆಷ್ಟು ಮುಜುಗರದ ಸಂಗತಿಯಾಗುತ್ತದೆ. ಹೇಳಲು ಸಾಧ್ಯವಿಲ್ಲ ಬಿಡಿ..ಆದರೆ ಅಂಥದ್ದೆ ಒಂದು ಘಟನೆ ಇಲ್ಲಿದೆ.
ಜಪಾನಿನ ಈ ಮುನುಷ್ಯನಿಗೆ ಅಂಥದ್ದೆ ಒಂದು ಅನುಭವ ಆಗಿಹೋಗಿದೆ. ಮನೆಯಿಂದ ತೆರಳಿದ್ದ ಹುಡುಗ ಬೆಳಗ್ಗೆ ಬಂದು ನೋಡಿದಾಗ ಏನು ಮಾಡಬೇಕು ಎಂದು ತೋಚದ ಸ್ಥಿತಿಯಲ್ಲಿ ನಿಂತುಕೊಂಡಿದ್ದ.
ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್
ಹುಡುಗ ಬಳಕೆ ಮಾಡುತ್ತಿದ್ದ ಸೆಕ್ಸ್ ಟಾಯ್ ಗಳನ್ನು ಅವನ ಅಜ್ಜಿ ಕಾಲಿಗೆ ಸಾಕ್ಸ್ ರೀತಿ ಹಾಕಿಕೊಂಡಿದ್ದು ಅಲ್ಲದೆ ಕೆಲವನ್ನು ತಲೆದಿಂಬು ಮಾಡಿ ಮಲಗಿಕೊಂಡಿದ್ದಳು. ಇದನ್ನು ನೋಡಿದಾಗ ಹೌಹಾರಿದ್ದಾನೆ. ಟ್ವಿಟರ್ ನಲ್ಲಿ ಈ ಮುಜುಗರದ ಸಂಗತಿಯನ್ನು ಹುಡುಗ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.
