ಅಭಿಮಾನಿಗಳಿಗೆ ರಸೆಲ್ ಗುಡ್‌ನ್ಯೂಸ್, ಪೋಟೋದ ಹಿಂದಿನ ಸಂಭ್ರಮ
ಐಪಿಎಲ್ ಹವಾ ಮುಗಿದಿದೆ..ವಿಶ್ವಕಪ್ ಸಹ ಮುಗಿದಿದೆ. ಆದರೆ ಈ ಆಟಗಾರನ ಹವಾ ಮಾತ್ರ ಎಂದಿಗೂ ಕುಗ್ಗಲ್ಲ ಬಿಡಿ. ಇವರ ಹೆಂಡತಿ ಸಹ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಹಾಟ್ ಫೇವರೇಟ್
ವೆಸ್ಟ್ ಇಂಡೀಸ್‌ನ ದೈತ್ಯ ಆಲ್‌ರೌಂಡರ್ ಆಟಗಾರ ಆ್ಯಂಡ್ರೆ ರಸೆಲ್ ಅಂದ್ರೆ ಕಿಕೆಟ್ ಜಗತ್ತಿನಲ್ಲಿ ಎಷ್ಟು ಫೆಮಸ್ಸೋ ಅವರ ಪತ್ನಿನ ಜಸ್ಯಮ್ ಲೋರ ಅಂದ್ರೆ ಮಾಡೆಲಿಂಗ್ ಜಗತ್ತಿನಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ.
ಜಸ್ಯಮ್ ಲೋರ ಜತೆ ರಸೆಲ್ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೊದಲು ರಸೆಲ್ ಖಾಸಗಿ ವಿಡಿಯೋ ಲೀಕ್ ಆಗಿದೆ ಎಂದೇ ಭಾವಿಸಿದ್ದರು.
ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!
ಸದ್ಯ ಈ ದಂಪತಿ ಈಗ 3ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿದ್ದಾರೆ. ತಮ್ಮ ವಿವಾಹದ ವಾರ್ಷಿಕೋತ್ಸವದ ಸಂಭ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.