ಪ್ಯಾರೀಸ್[ಜ.08] ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಪ್ಯಾರೀಸ್‌ನ ನೆಕೆಡ್ ರೆಸ್ಟೋರೆಂಟ್ ಬಾಗಿಲು ಹಾಕುತ್ತಿದೆ. ಓ ನ್ಯಾಚುರಲ್ಸ್‌ ಎಂಬ ಹೆಸರಿನ ರೆಸ್ಟೋರೆಂಟ್ ಮುಂದಿನ ಫೆಬ್ರವರಿ ವೇಳೆಗೆ ಸಂಪೂರ್ಣವಾಗಿ ಬಾಗಿಲು ಹಾಕಲಿದೆ. ಆರಂಭಿಸಿ 15 ತಿಂಗಳೋಳಗೆ ನೇಪಥ್ಯಕ್ಕೆ ಸರಿಯಲಿದೆ.

ವಿಶ್ವದ 8 ಬೆತ್ತಲೆ ಬೀಚ್‌ಗಳು: ಇಲ್ಲಿ ನಗು ಬಿಟ್ಟು ಬೇರೆನೂ ತೊಡಂಗಿಲ್ಲ!

ಮೈಕ್  ಮತ್ತು ಸ್ಟೀಪನ್ ಎಂಬ 42 ವರ್ಷದ ಅವಳಿಗಳು ಈ ರೆಸ್ಟೋರೆಂಟ್ ಆರಂಭಿಸಿದ್ದರು. ನ್ಯೂಡೆಸ್ಟ್ ಬೀಚ್‌ಗಳ ರೀತಿಯಲ್ಲಿಯೇ ಬಿಜಿನಸ್ ಪ್ಲಾನ್ ಮಾಡಿದ್ದರು.

ವಿಶಿಷ್ಟ ಡಿಸೖನ್ ಮೂಲಕ ಈ ರೆಸ್ಟೋರೆಂಟ್ ಸಿದ್ಧಮಾಡಲಾಗಿದ್ದು ಫ್ರಾನ್ಸ್ ನಲ್ಲಿ ಆರಂಭದ ದಿನಗಳಲ್ಲಿ ಹೆಸರು ಮಾಡಿತ್ತು. ಆದರೆ ಇದೀಗ ಬಾಗಿಲು ಹಾಕುತ್ತಿದೆ.