Asianet Suvarna News Asianet Suvarna News

ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ, ಯಾವುದಕ್ಕೆ ಒಳಿತು?

ತುಂಬಾ ಮೃದುವಾಗಿರುವ ಮಕ್ಕಳ ತ್ವಚೆಯ ಆರೈಕೆಯೂ ತುಂಬಾ ನಾಜೂಕಾಗಿರಬೇಕು. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಎಣ್ಣೆ ಮಸಾಜ್. 

Oil massage for children helps to have good for physical and mental health
Author
Bangalore, First Published Jun 18, 2019, 9:10 AM IST

ಮಕ್ಕಳಿಗೆ ಅಭ್ಯಂಜನ ಸ್ನಾನ ಮಾಡಿಸುವುದು ಉತ್ತಮ ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಇದು ಮಕ್ಕಳ ಬೆಳವಣಿಗೆಗೂ ತ್ವಚೆ ಮತ್ತು ಅರೋಗ್ಯ ಸುಧಾರಿಸಲು ಒಳಿತು. ಹಾಗಾದರೆ ಯಾವೆಲ್ಲಾ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದರಿಂದೇನು ಪ್ರಯೋಜನಗಳಿವೆ?

ಕೊಬ್ಬರಿ ಎಣ್ಣೆ

ಶುದ್ಧ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮಕ್ಕಳಿಗೆ ಮಸಾಜ್ ಮಾಡಿದರೆ ಮಗುವಿನ ಅರೋಗ್ಯ ವೃದ್ಧಿಸುತ್ತದೆ.

ಹಿರಿಯರೊಂದಿಗಿನ ಬಾಂಧವ್ಯ ವೃದ್ಧಿಗೂ ಮಸಾಜ್ ಬೆಸ್ಟ್

ಎಳ್ಳೆಣ್ಣೆ 

ಈ ಎಣ್ಣೆಯಲ್ಲಿರುವ ಪೋಷಕಾಂಶಗಳು ಮಗುವಿನ ತ್ವಚೆ ಕಾಂತಿಯುಕ್ತವಾಗಲು ನೆರವಾಗುತ್ತದೆ.

ಆಲಿವ್ ಎಣ್ಣೆ

ಮಗುವಿನ ಚರ್ಮದಲ್ಲಿ ಮಾಯಿಶ್ಚಸೈರ್ ಉಳಿಯಲು ಈ ಎಣ್ಣೆ ಬಳಸಿದರೆ ಒಳಿತು. ಜೊತೆಗೆ ಹೆಚ್ಚು ಡ್ರೈ ಆಗಿರದೆ ತುರಿಕೆ ಮೊದಲಾದ ಸಮಸ್ಯೆಗಳಿದೂ ಇದು ಬೆಸ್ಟ್. 

Oil massage for children helps to have good for physical and mental health

ಸಾಸಿವೆ ಎಣ್ಣೆ 

ಚಳಿಗಾಲದಲ್ಲಿ ಈ ಎಣ್ಣೆ ಬಳಸುವುದು ಒಳಿತು. ಮೈಗೆ ಹಚ್ಚಿದಾಗ ತುಸು ಉರಿಯುವುದರಿಂದ ಬೇಸಿಗೆಯಲ್ಲಿ ಇದರಿಂದ ಮಸಾಜ್ ಮಾಡುವುದು ಬೇಡ. 

ಟ್ಯಾನ್‌ಗೂ ಎಳ್ಳೆಣ್ಣೆ ಎಂಬ ದಿವ್ಯೌಷಧಿ

ಬಾದಾಮಿ ಎಣ್ಣೆ 

ಚರ್ಮಕ್ಕೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಇ ಬಾದಾಮಿ ಎಣ್ಣೆಯಲ್ಲಿ ಹೇರಳವಾಗಿರುವುದರಿಂದ ಮಗುವಿನ ಚರ್ಮಕ್ಕೆ ಸೂಕ್ತ.  ಇದು ಮಗುವಿನ ಚರ್ಮವನ್ನು ಸಾಫ್ಟ್ ಆಗಿಸುತ್ತದೆ.

Follow Us:
Download App:
  • android
  • ios