ಈ ಬೆಂಗಳೂರು ಸ್ಥಳದಲ್ಲಿ ದೆವ್ವವಿದೆ

First Published 9, Jul 2018, 9:00 PM IST
Most haunted place in Bangalore
Highlights

ಬೆಂಗಳೂರನ್ನು ಐಟಿ ಹಬ್ಬ್ , ಬಣ್ಣದಂತೆ ಬದಲಾಗುವ ಹವಮಾನ ಮತ್ತು ಬಹು ಎತ್ತರದ ಮಾಲ್ ಪ್ರಸಿದ್ದವಿದರು ಇದರು ಕೆಲವೊಂದು ಭಯಂಕರ ಸ್ಥಳವಿದೆ. ಇಲ್ಲಿನ ಮರಗಳು, ಕೆಫೇಗಳು , ಬಣ್ಣದ ಗೂಡೆಗಳು ಅಷ್ಟೇ ಅಲ್ಲದೆ ಇಲ್ಲಿ ಸಿಗುವ ಫಲ್ಟರ್ ಕಾಫಿ ಎಂತವರಿಗು ಈ ಐಟೇಕ್ ನಗರದ ಮೇಲೆ ಪ್ರೇತಿ ಹುಟ್ಟಿಸುತ್ತದೆ.

ಮಕ್ಕಳಿಗೆ ಬಾಗಿಲು ತೋರಿಸಿ ಗುಮ್ಮ ಬರುವನು ಎಂದು ಹೇಳುವ ತಾಯಿಯಂದಿರು ನೀವು ತಿಳಿಯ ಬೇಕು ಇಲ್ಲ ನಿಜವಾಗಿಯು ಗುಮ್ಮ ನಿಮ್ಮ ಊರಿನಲ್ಲೆ ಇದ್ದಾನೆ.

ಬೆಂಗಳೂರು ಅಂತರಾಪ್ಟ್ರೀಯ ವಿಮಾನ

ಎಷ್ಟೋ ಜನರು ತಮ್ಮ ಅತ್ಮಿಮಿಯರನ್ನು ಪ್ರೇತಿಯಿಂದ ಸ್ವಾಗತ ಮತ್ತು ಗೂಡ್ ಬಾಯೈ ಹೇಳುವ ಸ್ಥಳ ಆದರೆ ಅಂತಹ ಸ್ಥಳದಲ್ಲೋ ದವ್ವ ವಿದೆ, ಹೇಗೆ ಒಂದು ಸಲ ಬಿಳಿ ಸೀರೆ ಧರಿಸಿದ ಮಹಿಳೆ ಕಾಣೆಸಿಕೊಂಡಿದು ಅಲ್ಲಿನ ಸಿಬ್ಬಂದಿ ವಿಚಾರಿಸಲು ಹೋದಾಗ ಅಲ್ಲಿಂದ ಇದ್ದಕ್ಕದಂತೆ ಮಾಯವಾಗಿತು.

ಕಲ್ಪಳ್ಳಿ ಸಮಾಧಿ

ಈ ಸಮಾಧಿ ಇರುವುದು ಓಲ್ಡ್ ಮದ್ರಾಸ್ ರಸ್ತಯಲ್ಲಿ, ರಾತ್ರಿ ಕತ್ತಲೆ ಸಮಯದಲ್ಲಿ ಯಾರೋ ಓಡಾಡಿ ತಲೆ ಕೂದಲು ನಿಮಿರಿಸಿ ನಿಲ್ಲುವುದನ್ನು ಬಹಳಷ್ಟು ಜನ ನೋಡಿದ್ದಾರೆ.

ವಿಕ್ಟೋರಿಯ ಆಸ್ಪತ್ರೆ

ನಗರದಲ್ಲಿ ಹೆಚ್ಚಾಗಿ ನಡೆಯುವ ಆಘಾತಕಾರಿ ದೇಹವನ್ನು ಸರಕಾರಿ ವಿಕ್ಟೋರಿಯ ಆಸ್ವತ್ರೆಯಲ್ಲಿ ನೋಡ ಬಹುದು, ಆದರೆ ಅಲ್ಲಿ ದೆವ್ವ ಓಡಾದುವ ಸೋಚ್ಚನೆ ಇದು ಜನರ ಕಣ್ಣಿಗೆ ಕಾಣ್ಣಿಸಿದೆ. ಜನರರಿಗೆ ಯಾವುದೆ ರೀತಿಯಲ್ಲಿ ಕಾಟ ಕೊಡದೆ ಅವರು ತಂದಿರುವ ಆಹಾರದ ಡಬ್ಬವನ್ನು ಕಾಣಿಮಾಡುತ್ತದೆ.

ಟೆರ್ರಾ ವೆರಾ

ಈ ಮನೆಯಿರುವುದು ಸೇಂಟ್ ಮಾರ್ಕ್ಸ್ ರಸ್ತಯಲ್ಲಿ, ವಿಚಿತ್ರವೆನೆಂದರೆ ಈ ಮನೆಯಲ್ಲಿ ಇಬ್ಬರು ಸಹೋದರಿಯರಿಬ್ಬರು ವಾಸವಿದು, ಒಬ್ಬಳು ನಿಗೂಢವಾಗಿ ಕೊಲೆಯಾಗಿದು ಕಾರಣ ಅಥವ ಕೊಲೆಗಾರ ಯಾರೆಂದು ತಿಳಿದ್ದಿಲ್ಲ ಅದರಿಂದ ಮತ್ತೊಬ್ಬ ಸಹೋದರಿ ಮನೆ ಬಿಟ್ಟು ಹೋದಳು. ಆ ಮನೆಯ ಬಳಿ ಹೋದರೆ ಯಾರೊ ಕಿರುಚಿದಂತೆ, ಜೋರಾಗಿ ಗಾಳಿ ಬಿಸುತ್ತದೆ ಮತ್ತು ಯಾರೋ ಆಳುವ ಸದ್ದು ಕೇಳಿಬರುತ್ತದೆ.

 NH4 ರಸ್ತೆ

ರಾತ್ರಿ ಸಮಯದಲ್ಲಿ ಪ್ರಯಾಣ ಮಾಡುವಾಗ ಯಾರೊ ಸುಂದರ ಹೆಣ್ಣು ಲಿಫ್ಟ್ ಕೇಳುವ ಮೊಲಕ ವಾಹನವನ್ನು ನಿಲ್ಲಿಸುವುದು ನಂತರ ಏನೆಂದು ಕೇಳಿದರೆ ಮಾಯವಾಗುತ್ತದೆ, ಮತ್ತೆ ಕೆಲ ಸಮಯದ ನಂತರ ವಿಚಿತ್ರ ದ್ವನಿಯಲ್ಲಿ ನುಗುವುದು ಅದನ್ನ ಕೇಳಿ ಜನರು ಗಾಬರಿ ಪಟ್ಟಿಕೊಂಡಿದ್ದಾರಿ.

ಎಂ. ಜಿ ರೋಡ್

ಮಹಿಳೆಯೊಬ್ಬಳು ಕಾಲ್ ಸೇಂಟರ್ ನಲ್ಲಿ ಕೆಲಸ ಮಾಡುತ್ತಿದು ಮನೆಗೆ ತೆರಳುವ ಸಮಯದಲ್ಲಿ ಅಪಘಾತವಾಗಿದು ಅವಳ ಸಹಾಯಕ್ಕೆ ಯಾರು ಮುಂದಾಗಿಲ್ಲದ ಕಾರಣ ಅಲ್ಲೆ ಸಾವನ್ನಪ್ಪುತ್ತಾಳೆ ಅದರಿಂದ ರಸ್ತೆಯಲ್ಲಿ ಮರಣವೊಂದಿದ ದಿನದಂದು ಆಕೆ ಕಿರುಚುವ ಶಬ್ಧ ಕೇಳಿಬರುತ್ತದೆ ಹಾಗು ಹಲವಾರು ಮಂದಿ ಅವಳನ್ನು ನೋಡಿದ್ದಾರೆ. ಅವಳಿ ಕೆಲಸ ಮಾಡುವ ಸ್ಥಳದಲ್ಲೂ ಅಳುವ ಸದ್ದು ಕೇಳಿಬರುತ್ತದೆ.

loader