Asianet Suvarna News Asianet Suvarna News

Daily Horoscope| ದಿನ ಭವಿಷ್ಯ: ತುಲಾ ರಾಶಿಯವರಿಗೆ ಸ್ತ್ರೀಯರಿಂದ ಕೆಲಸದಲ್ಲಿ ವಿಘ್ನತೆ, ಎಚ್ಚರಿಕೆ ಇರಲಿ

*  24 ಅಕ್ಟೋಬರ್ 2021 ಭಾನುವಾರ ಭವಿಷ್ಯ
'*  ವೃಷಭ ರಾಶಿಯವರಿಗೆ ಶುಭ ಫಲಗಳಿದ್ದಾವೆ
*  ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 24 October 2021 Astrological Predictions Libra for and Other in Kannada grg
Author
Bengaluru, First Published Oct 24, 2021, 7:10 AM IST

ಮೇಷ(Aries): ದಾಂಪತ್ಯ ಭಾವದಲ್ಲಿ ಏರುಪೇರು, ಮಿತ್ರರಲ್ಲಿ ಅಪನಂಬಿಕೆ, ವ್ಯಾಪಾರದಲ್ಲಿ ಮೋಸ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ(Taurus):  ಶುಭ ಫಲಗಳಿದ್ದಾವೆ, ಬಂಧುಗಳ ಸಹಕಾರ, ಅನುಕೂಲದ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ(Gemini): ಸಹೋದರರಿಂದ ಸಹಕಾರ, ಮಕ್ಕಳ ವಿಷಯವಾಗಿ ಕಲಹ, ಬುದ್ಧಿ ಮಂಕಾಗಲಿದೆ, ಹರಿಹರರ ಪ್ರಾರ್ಥನೆ ಮಾಡಿ

ಕಟಕ(Cancer): ತಪ್ಪನ್ನೇ ಹುಡುಕುತ್ತಾ ಹೋದರೆ ಮನಸ್ಸು ಕೆಡಲಿದೆ. ಇರುವುದರಲ್ಲಿ ಸಂತೋಷವನ್ನು ಹುಡುಕಿಕೊಳ್ಳಿ. ಅತಿಯಾದ ಆಸೆ ಬೇಡ.

ಸಿಂಹ(Leo): ಸಹೋದರರಲ್ಲಿ ಕಲಹ, ಹಿರಿಯರ ಸಹಕಾರ, ಗುರು ಮಂದಿರಕ್ಕೆ ಕಡಲೆ ದಾನ ಮಾಡಿ

ಕನ್ಯಾ(Virgo): ವ್ಯಾಪಾರಿಗಳಿಗೆ ಸಮೃದ್ಧಿ, ಕುಟುಂಬದಲ್ಲಿ ಸ್ತ್ರೀಯರಿಗೆ ಬಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪೂಜೆ ಮಾಡಿ

ಈ ಐದು ರಾಶಿಯವರಿಗೆ ಎಲ್ಲದರಲ್ಲೂ ನಾಚಿಕೆ ಸ್ವಲ್ಪ ಜಾಸ್ತಿನೇ

ತುಲಾ(Libra): ಸ್ತ್ರೀಯರಿಂದ ಕೆಲಸದಲ್ಲಿ ವಿಘ್ನತೆ, ಎಚ್ಚರಿಕೆ ಇರಲಿ, ಸಂಗಾತಿಯಿಂದ ಅಸಮಧಾನ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ

ವೃಶ್ಚಿಕ(Scorpio): ವ್ಯಾಪಾರಿಗಳಿಗೆ ಶುಭಲಾಭ, ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ, ಚಂದ್ರ-ಗುರು ಪ್ರಾರ್ಥನೆ ಮಾಡಿ 

ಧನುಸ್ಸು(Sagittarius): ನಷ್ಟ ಸಂಭವ, ಜಾಗ್ರತೆ ಇರಲಿ, ಆತಂಕ ಬೇಡ, ಶನೈಶ್ಚರ ಪ್ರಾರ್ಥನೆ ಮಾಡಿ

ಮಕರ(Capricorn): ಸಂಗಾತಿಯಿಂದ ಸಹಕಾರ, ನಷ್ಟ ವಸ್ತು ಪ್ರಾಪ್ತಿ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ(Aquarius):ಸ್ತ್ರೀಯರಿಗೆ ಕೆಲಸದಲ್ಲಿ ಸಮಧಾನ, ವಿದೇಶದಿಂದ ಶುಭವಾರ್ತೆ, ಆರೋಗ್ಯದ ಕಡೆ ಗಮನವಿರಲಿ, ಈಶ್ವರ ಪ್ರಾರ್ಥನೆ ಮಾಡಿ

ಮೀನ(Pisces):  ಶುಭಫಲಗಳಿದ್ದಾವೆ, ಮಕ್ಕಳಿಂದ ಅನುಕೂಲ, ಸಂತಾನ ಸೂಚನೆ, ಸುಬ್ರಹ್ಮಣ್ಯ ಕವಚ ಪಠಿಸಿ

Follow Us:
Download App:
  • android
  • ios