Small Screen

ನಟಿ ಅಮೂಲ್ಯ ಭಾರಧ್ವಜ್

ಮೈಸೂರಿನ ಕುವರಿ, ಪುರಂದರ ದಾಸ , ಬೃಂದಾವನ ಸೀರಿಯಲ್‌ನಲ್ಲಿ ನಟಿಸಿದ್ದಾರೆ.

Image credits: instagram

ನಟಿ ಅಮಿತಾ ಕುಲಾಲ್

ಮೂಲತ ಮಂಗಳೂರು ಬೆಡಗಿ, 'ಜಗತ್ ಕಿಲಾಡಿ' ಸಿನಿಮಾದಲ್ಲಿ ನಟನೆ,  ಬಳಿಕ ಒಲವಿನ ನಿಲ್ದಾಣ ಧಾರವಾಹಿಯಲ್ಲಿ ನಟನೆ

Image credits: instagram

ಹುಲಿ ಕಾರ್ತಿಕ್

ಮಲೆನಾಡು ಹುಡ್ಗ. ಮಜಾ ಭಾರತ, ಗಿಚ್ಚಿಗಿಲಿ ಮೂಲಕ ಬೆಳಕಿಗೆ ಬಂದ ಕಾಮಿಡಿ ನಟ,  ಗಿಚ್ಚಿಗಿಲಿ-3 ವಿನ್ನರ್, ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ.

Image credits: instagram

ಭವ್ಯಾ ಗೌಡ

ನಟಿ ಭವ್ಯಾ ಗೌಡ ಬೆಂಗಳೂರಿನವರು. ಗೀತಾ ಸೀರಿಯಲ್ ಮೂಲಕ ಮನೆಮಾತಾಗಿದ್ದಾರೆ. 

Image credits: social media

ಟಿಪಿಕಲ್ ಕನ್ನಡಿಗ

ಟಿಪಿಕಲ್ ಕನ್ನಡಿಗ c/o ಕರುನಾಡು ಮೂಲಕ ಫೇಮಸ್‌ ಆಗಿರುವ ಕಂಟೆಂಟ್ ಕ್ರಿಯೇಟರ್‌. ನಿಜ ನಾಮಧೇಯ ಕಿಶೋರ್ ವಿಶ್ವಕರ್ಮ.

Image credits: instagram

ಮೋಕ್ಷಿತಾ ಪೈ

ಮೂಲತಃ ಮಂಗಳೂರಿನ ಬೆಡಗಿ, ಪಾರು ಧಾರವಾಹಿ ಮೂಲಕ ಬೆಳಕಿಗೆ ಬಂದ ಪ್ರತಿಭೆ

Image credits: social media

ತ್ರಿವಿಕ್ರಮ್

ಮೂಲತಃ ತುಮಕೂರಿನ ಗುಬ್ಬಿಯವರು. ಬ್ಯಾಡ್ ಮ್ಯಾನರ್ಸ್, ರಂಗನಾಯಕಿ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್‌ ಆಗಿದ್ದರು.

Image credits: instagram

ಧರ್ಮ ಕೀರ್ತಿರಾಜ್

ಕನ್ನಡದ ಪ್ರಸಿದ್ಧ ನಟ ಕೀರ್ತಿರಾಜ್ ಅವರ ಮಗ, ಬೆಂಗಳೂರಿನಲ್ಲಿ ಜನನ. ನವಗ್ರಹ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಎಂಟ್ರಿ, ಹಣೆಬರಹ, ಮುಮ್ತಾಜ್, ಬಿಂದಾಸ್ ಗೂಗ್ಲಿ, ಓ ಮನಸೇ, ಖಡಕ್, ರೋನಿ ಸಿನೆಮಾಗಳಲ್ಲಿ ನಟಿಸಿದ್ದಾರೆ.

Image credits: Instagram
Find Next One