Lifestyle
25 ಏಪ್ರಿಲ್ 2015 ರಂದು, ನೇಪಾಳದಲ್ಲಿ ಆದ ಈ ಭೂಕಂಪದ ತೀವ್ರತೆ 8.1 ಇತ್ತು. ಅಲ್ಲಿ 9000 ಕ್ಕೂ ಹೆಚ್ಚು ಜನರು ಸತ್ತರು, 23 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಅನುಭವ ಭಾರತ, ಚೀನಾ, ಪಾಕಿಸ್ತಾನಕ್ಕೂ ಅಯ್ತು.
22 ಮೇ, 1960 ರಂದು ವಾಲ್ಡಿವಿಯಾದಲ್ಲಿ ಆದ ಈ ಭೂಕಂಪದ ತೀವ್ರತೆ 9.5 ಆಗಿತ್ತು. ಸುನಾಮಿ ಅಲೆಗಳು ಚಿಲಿ, ಹವಾಯಿ, ಜಪಾನ್, ಫಿಲಿಪೈನ್ಸ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಲಕ್ಷಾಂತರ ಜನರ ಜೀವ ಬಲಿ ಪಡೆಯಿತು.
27 ಮಾರ್ಚ್ 1964, ಅಲಾಸ್ಕಾದಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆ 9.3 ಆಗಿತ್ತು. ಆಗ ಸುಮಾರು 4 ನಿಮಿಷಗಳ ಕಾಲ ಭೂಮಿ ಕಂಪಿಸಿತು, ಆಗ ಅಲಾಸ್ಕಾದ ನಕ್ಷೆಯೇ ಬದಲಾಯಿತು. ಈ ಭೂಕಂಪದಲ್ಲಿ ಸಾವಿರಾರು ಸಾವುಗಳು ಸಂಭವಿಸಿದವು.
26 ಡಿಸೆಂಬರ್ 2004 ರಂದು, ಶ್ರೀಲಂಕಾ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆ 9.2 ಅಷ್ಟಿತ್ತು. ಭೂಕಂಪದಿಂದಾಗಿ ಸಮುದ್ರದಲ್ಲಿ ಸುನಾಮಿ ಸಂಭವಿಸಿತು, ಇದರಿಂದ ಲಕ್ಷಾಂತರ ಜನರು ಕಂಗಾಲಾದರು.
11 ಮಾರ್ಚ್ 2011, ಜಪಾನ್‌ನಲ್ಲಿ ಭೂಕಂಪದ ನಂತರ ಸಂಭವಿಸಿದ ಸುನಾಮಿಯಿಂದ ಲಕ್ಷಾಂತರ ಸಾವುಗಳು ಸಂಭವಿಸಿದವು. ಇದರ ತೀವ್ರತೆ 9 ಆಗಿತ್ತು. ಜಪಾನ್‌ನ ಕರಾವಳಿ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ಕೊಚ್ಚಿಹೋದವು.
27 ಫೆಬ್ರವರಿ 2010, ಚಿಲಿಯಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆ 8.8 ಆಗಿತ್ತು. ಇದರಿಂದಾಗಿ ಚಿಲಿ ಮತ್ತು ಅದರ ಸುತ್ತಮುತ್ತಲಿನ ನೆರೆಯ ದೇಶಗಳಲ್ಲಿಯೂ ಕಂಪನದ ಅನುಭವವಾಯಿತು. ಇದರಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದರು.
26 ಜನವರಿ 2001, ಭುಜ್‌ನಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆ 7.7 ಆಗಿತ್ತು. ಕಚ್ ಮತ್ತು ಭುಜ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಅಲ್ಲದೆ, ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡರು.
8 ಅಕ್ಟೋಬರ್ 2005, ಪಾಕಿಸ್ತಾನದಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆ 7.6 ಆಗಿತ್ತು. 75 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. 1 ಲಕ್ಷ ಜನರು ಗಾಯಗೊಂಡರು. ಭೂಕಂಪದಿಂದಾಗಿ ಸುಮಾರು 3 ಲಕ್ಷ ಮನೆಗಳು ನೆಲಸಮಗೊಂಡವು.
ಯಾವಾಗ - 12 ಜನವರಿ 2010
ಹೈಟಿಯಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆ 7 ಎನ್ನಲಾಗಿತ್ತು. ಅಲ್ಲಿ ರಾಜಧಾನಿ ಪೋರ್ಟ್ ಆಫ್ ಪ್ರಿನ್ಸ್‌ನಲ್ಲಿ ಹೆಚ್ಚು ಹಾನಿಯಾಯಿತು. ಅಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಯಾವಾಗ - 11 ಏಪ್ರಿಲ್ 2012
ಸುಮಾತ್ರದಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆ 8.6 ಆಗಿತ್ತು. ಭೂಕಂಪದ ಕೇಂದ್ರವು ಭೂಮಿಯಿಂದ ಸಾಕಷ್ಟು ಕೆಳಗೆ ಇದ್ದ ಕಾರಣ, ನಿರೀಕ್ಷಿಸಿದಷ್ಟು ಹಾನಿ ಸಂಭವಿಸಲಿಲ್ಲ.