Health
ಪ್ರತಿದಿನ ರಾತ್ರಿ ಮಲಗುವ ಮುನ್ನ ಅರ್ಧ ಗಂಟೆ ಮೊದಲು 1 ಕಪ್ ಮೂಲಿಕೆ ಟೀ ಕುಡಿಯಿರಿ. ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗುತ್ತದೆ.
ಮಲಗುವ ಮುನ್ನ ಯಾವುದಾದರೂ ಒಂದು ಪುಸ್ತಕವನ್ನು ಅಥವಾ ಕಥೆಯನ್ನು ಓದುವುದರಿಂದ ಬೇಗನೆ ನಿದ್ರೆ ಬಂದು ಏಳಲು ಸಾಧ್ಯವಾಗುತ್ತದೆ.
ರಾತ್ರಿ ಮಲಗುವ ಮುನ್ನ ಫೋನ್ ಬಳಸುವುದನ್ನು ನಿಲ್ಲಿಸಿಬಿಡಿ. ಹಾಗೆಯೇ ನಿಮ್ಮ ಹಾಸಿಗೆಯ ಬಳಿ ಫೋನ್ ಇಡಬೇಡಿ.
ಮಲಗಲು ಹೋಗುವ ಮುನ್ನ 6 ಗಂಟೆಗಳ ಮೊದಲು ಟೀ ಕಾಫಿ ಕುಡಿದರೆ ನಿದ್ರೆಗೆ ತೊಂದರೆಯಾಗುತ್ತದೆ.
ರಾತ್ರಿ ಊಟವನ್ನು 7-8 ಗಂಟೆಯೊಳಗೆ ಮುಗಿಸಿಬಿಡಿ. ನಂತರ 9-10 ಗಂಟೆಯೊಳಗೆ ಮಲಗಿಬಿಡಿ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೆಳಿಗ್ಗೆ 5-6 ಗಂಟೆಯೊಳಗೆ ಏಳಬೇಕು. ಆದರೆ ಯಾವುದೇ ಕಾರಣಕ್ಕೂ ತಡವಾಗಿ ಏಳಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಪ್ರತಿದಿನ ಅಧಿಕಾಲದಲ್ಲಿ ಏಳುವುದರಿಂದ ಉತ್ಸಾಹದಿಂದ ಇರುತ್ತೀರಿ. ತಲೆನೋವು ಬರುವುದಿಲ್ಲ.
ಪಿತ್ತಕೋಶ ಮತ್ತು ಜಠರ ಸಂಬಂಧಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದು ಮನಸ್ಸನ್ನು ಭಾರವಾಗಿಸುತ್ತದೆ.