ನಿಮಗೆ ಈಗಾಗಲೇ ಮೈಗ್ರೇನ್ ಸಮಸ್ಯೆ ಇದ್ದರೆ, ಕರ್ಪೂರದ ವಾಸನೆ ತಗೊಂಡ್ರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.
ಕರ್ಪೂರದ ವಾಸನೆ ತುಂಬಾ ತೀವ್ರವಾಗಿರುತ್ತದೆ, ಆದ್ದರಿಂದ ಅದನ್ನು ಹೆಚ್ಚಾಗಿ ವಾಸನೆ ನೋಡಿದರೆ ಮೂಗಿನಲ್ಲಿ ಉರಿ ಉಂಟಾಗುತ್ತದೆ.
ನಿಮಗೆ ಪದೇ ಪದೇ ತಲೆನೋವು ಸಮಸ್ಯೆ ಇದ್ದರೆ, ಕರ್ಪೂರದ ವಾಸನೆ ತಗೊಂಡ್ರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಕರ್ಪೂರವನ್ನು ದೀರ್ಘಕಾಲದವರೆಗೆ ವಾಸನೆ ನೋಡಿದರೆ ಅದರ ತೀವ್ರವಾದ ವಾಸನೆ ಮೂಗಿನೊಳಗೆ ಹೋಗಿ ತಲೆ ತಿರುಗುವಂತೆ ಮಾಡುತ್ತದೆ.
ಕರ್ಪೂರವನ್ನು ಮೂಸಿ ನೋಡಿದರೆ ಅದರಿಂದ ಬರುವ ವಾಸನೆ ನಿಮ್ಮ ದೇಹದೊಳಗೆ ಹೋಗಿ ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು.
ಮಕ್ಕಳು ಕರ್ಪೂರದ ವಾಸನೆ ತಗೊಂಡ್ರೆ ಅದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ನಿಮಗೆ ಸನ್ನಿ ಸಮಸ್ಯೆ ಇದ್ದರೆ ನೀವು ಎಂದಿಗೂ ಕರ್ಪೂರದ ವಾಸನೆಯನ್ನು ತೆಗೆದುಕೊಳ್ಳಬಾರದು. ಏಕೆಂದರೆ ಇದು ಸನ್ನಿ ಸಮಸ್ಯೆಯನ್ನು ಪ್ರಚೋದಿಸುತ್ತದೆ.
ನಿಮ್ಮ ಮುಟ್ಟಿನ ಬಣ್ಣ ಕೆಂಪು, ಗುಲಾಬಿ ಅಥವಾ ಕಂದು? ಇದರ ಅರ್ಥ ತಿಳಿಯಿರಿ
ಪಾರಿವಾಳಗಳಿಂದ ನಿಮ್ಮ ಮನೆಗೆ ತೊಂದರೆಯಾಗ್ತಿದೆಯಾ? ಓಡಿಸಲು ಇಲ್ಲಿದೆ 7ಉಪಾಯಗಳು!
ಮಂಗಳವಾರದಂದು ಹನುಮನ ಕೃಪೆಯಿಂದ ಕೆಲಸಗಳು ಸಿದ್ಧಿ; 8 ಪರಿಹಾರಗಳು!
ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯಿರಿ.. ತೂಕ ಇಳಿಕೆಗೂ ಸೈ, ಆರೋಗ್ಯಕ್ಕೂ ಸೈ!