Entertainment
ಈ ಪಟ್ಟಿಯಲ್ಲಿ ಸೈಫ್ ಅಲಿ ಖಾನ್ ಅವರ ಹೆಸರೂ ಇದೆ. ಅವರಿಗೂ ಈ ಹಬ್ಬ ತುಂಬಾ ಇಷ್ಟ. ಪತ್ನಿ ಕರೀನಾ ಕಫೂರ್ ಮಕ್ಕಳೊಂದಿಗೆ ಪ್ರತಿವರ್ಷ ಹೋಳಿ ಸೆಲೆಬ್ರೇಟ್ ಮಾಡ್ತಾರೆ.
ಸಲ್ಮಾನ್ ಖಾನ್ ಹೋಳಿ ಹಬ್ಬವನ್ನು ತುಂಬಾ ಇಷ್ಟಪಡುತ್ತಾರೆ. ಅವರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಜಾವೇದ್ ಅಖ್ತರ್ ಮತ್ತು ಶಬಾನಾ ಅಜ್ಮಿ ಕೂಡ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತಿ ವರ್ಷ ಈ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸುತ್ತಾರೆ.
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂದರೆ ಆಮಿರ್ ಖಾನ್ ಹೋಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅವರು ಪ್ರತಿ ವರ್ಷ ತಮ್ಮ ಸ್ನೇಹಿತರೊಂದಿಗೆ ಬಣ್ಣಗಳ ಹಬ್ಬವನ್ನು ಆಡುತ್ತಾರೆ.
ಶಾರುಖ್ ಖಾನ್‌ಗೆ ಹೋಳಿ ತುಂಬಾ ಇಷ್ಟ. ಅವರು ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ನೇಹಿತರು ಕುಟುಂಬದೊಂದಿಗೆ ಪ್ರತಿ ವರ್ಷ ಆಡುವ ರಂಗಿನಾಟ ಯುಟ್ಯೂಬ್ ವಿಡಿಯೋಗಳಲ್ಲಿ ನೋಡಬಹುದು.