ಜಾನ್ ಅಬ್ರಾಹಂಗೆ ಬೆಸ್ಟ್ ಕಿಸ್ ಕೊಟ್ಟಿದ್ದು ಹೆಂಡತಿ ಅಲ್ಲವಂತೆ, ಯಾರಿಂದ?

Cine World

ಜಾನ್ ಅಬ್ರಾಹಂಗೆ ಬೆಸ್ಟ್ ಕಿಸ್ ಕೊಟ್ಟಿದ್ದು ಹೆಂಡತಿ ಅಲ್ಲವಂತೆ, ಯಾರಿಂದ?

<p>ಬಾಲಿವುಡ್ ಸ್ಟಾರ್ ಜಾನ್ ಅಬ್ರಾಹಂ ಅವರ 'ದಿ ಡಿಪ್ಲೊಮ್ಯಾಟ್' ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ಒಂದು ವಾರದಲ್ಲಿ 19.10 ಕೋಟಿ ಕಲೆಕ್ಷನ್ ಮಾಡಿದೆ.</p>

ದಿ ಡಿಪ್ಲೊಮ್ಯಾಟ್ ವೇಗ ಪಡೆದುಕೊಂಡಿದೆ

ಬಾಲಿವುಡ್ ಸ್ಟಾರ್ ಜಾನ್ ಅಬ್ರಾಹಂ ಅವರ 'ದಿ ಡಿಪ್ಲೊಮ್ಯಾಟ್' ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ಒಂದು ವಾರದಲ್ಲಿ 19.10 ಕೋಟಿ ಕಲೆಕ್ಷನ್ ಮಾಡಿದೆ.

<p>ಜಾನ್ ಅಬ್ರಾಹಂ ಅವರು ಪಿಂಕ್ವಿಲ್ಲಾ ಜೊತೆಗಿನ ವಿಶೇಷ ಸಂವಾದದಲ್ಲಿ ತಮ್ಮ ಜೀವನದ 'ಅತ್ಯುತ್ತಮ ಚುಂಬನ'ದ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.</p>

ಆಘಾತಕಾರಿ ವಿಷಯವನ್ನು ಬಹಿರಂಗ

ಜಾನ್ ಅಬ್ರಾಹಂ ಅವರು ಪಿಂಕ್ವಿಲ್ಲಾ ಜೊತೆಗಿನ ವಿಶೇಷ ಸಂವಾದದಲ್ಲಿ ತಮ್ಮ ಜೀವನದ 'ಅತ್ಯುತ್ತಮ ಚುಂಬನ'ದ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

<p>ಜಾನ್ ಅಬ್ರಾಹಂ ಅವರ ಈ ಅತ್ಯುತ್ತಮ ಚುಂಬನ ಅವರ ಪತ್ನಿ ಪ್ರಿಯಾ ರುಂಚಲ್ ಕಡೆಯಿಂದ ಬಂದಿಲ್ಲ. ನಟ ತಮ್ಮ ಸ್ಮರಣೀಯ ಚುಂಬನದ ವಿವರಗಳನ್ನು ಹಂಚಿಕೊಂಡಿದ್ದಾರೆ.</p>

ಅತ್ಯಂತ ಸ್ಮರಣೀಯ ಚುಂಬನ ಪತ್ನಿ ಕೊಟ್ಟಿಲ್ಲ!

ಜಾನ್ ಅಬ್ರಾಹಂ ಅವರ ಈ ಅತ್ಯುತ್ತಮ ಚುಂಬನ ಅವರ ಪತ್ನಿ ಪ್ರಿಯಾ ರುಂಚಲ್ ಕಡೆಯಿಂದ ಬಂದಿಲ್ಲ. ನಟ ತಮ್ಮ ಸ್ಮರಣೀಯ ಚುಂಬನದ ವಿವರಗಳನ್ನು ಹಂಚಿಕೊಂಡಿದ್ದಾರೆ.

ಪಠಾಣ್ ಚಿತ್ರದಲ್ಲಿ ಜಾನ್ ಮತ್ತು ಶಾರುಖ್ ಒಟ್ಟಿಗೆ ಕೆಲಸ!

ಜಾನ್ ಅಬ್ರಾಹಂಗೆ ಈ ಮುತ್ತು ಬೇರೆ ಯಾರಿಂದಲೂ ಅಲ್ಲ, ಅವರ ಪಠಾಣ್ ಸಹ ನಟ ಶಾರುಖ್ ಖಾನ್ ಅವರಿಂದ ಬಂದಿದೆ.

ಆ ಫೋಟೋವನ್ನು ಜಾನ್ ಜೋಪಾನವಾಗಿ ಇಟ್ಟುಕೊಂಡಿದ್ದಾರೆ

ಪಠಾಣ್ ಸಕ್ಸಸ್ ಪಾರ್ಟಿಯಲ್ಲಿ ಶಾರುಖ್ ಅವರು ಮುತ್ತಿಟ್ಟ ಫೋಟೋವನ್ನು ತೋರಿಸಿದ್ದರು.

ಇದು ನನ್ನ ಜೀವನದ ಅತ್ಯುತ್ತಮ ಚುಂಬನ

ಜಾನ್ ಅವರು "ಬಹುಶಃ ಇದು ನನ್ನ ಜೀವನದ ಅತ್ಯುತ್ತಮ ಚುಂಬನ, ಇದು ಶಾರುಖ್ ಖಾನ್ ಅವರಿಂದ ಬಂದಿದೆ, ಯಾವುದೇ ಮಹಿಳೆಯಿಂದ ಅಲ್ಲ" ಎಂದು ಬಹಿರಂಗಪಡಿಸಿದ್ದಾರೆ.

ಅವರು ಸುಂದರ ವ್ಯಕ್ತಿ, ಅವರು ತುಂಬಾ ಸಭ್ಯರು

ಈ ವೇಳೆ ಜಾನ್ ಅಬ್ರಾಹಂ ಕಿಂಗ್ ಖಾನ್ ಅವರನ್ನು ಹಾಡಿ ಹೊಗಳಿದರು, "ಅವರು ಸುಂದರ ವ್ಯಕ್ತಿ, ಅವರು ತುಂಬಾ ಸಭ್ಯರು" ಎಂದರು.

ಕಂಗನಾ ರಣಾವತ್‌ರ 'ಎಮರ್ಜನ್ಸಿ' OTTಯಲ್ಲಿ ಎಷ್ಟು ರೇಟ್‌ಗೆ ಮಾರಾಟವಾಯ್ತು?

ಚಹಲ್ ವಿಚ್ಛೇದನದ ಬೆನ್ನಲ್ಲೇ ಬೆಂಕಿ ಫೋಟೋ ಹಂಚಿಕೊಂಡ ಧನಶ್ರೀ ವರ್ಮಾ!

ರಶ್ಮಿಕಾ ಮಂದಣ್ಣ or ಸಮಂತಾ..? ಯಾರು ದಕ್ಷಿಣದ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ?

ಶಾರುಖ್ ಖಾನ್ ಜೊತೆ ನಾನು ಮಾತನಾಡಲ್ಲ.. ಪ್ರಿಯಾಂಕಾ ಚೋಪ್ರಾ ಕಾಮೆಂಟ್ ವೈರಲ್!