Mar 18, 2020, 4:50 PM IST
ಕೊರೋನಾ ಎಂಬ ರಕ್ಕಸನನ್ನು ಚೀನಾ ಮತ್ತು ಅಮೆರಿಕ ಸೃಷ್ಟಿ ಮಾಡಿದ ಜೈವಿಕ ಅಸ್ತ್ರವೇ ಎಂಬ ಪ್ರಶ್ನೆ ಇರುವಾಗಲೇ ಮತ್ತೊಂದು ಯುದ್ಧದ ಸನ್ನಿವೇಶವನ್ನು ಪ್ರಪಂಚ ಎದುಸಿಸಬೇಕಾಗಿ ಬಂದಿದೆ.
ಸೆಕ್ಸ್ ಬೇಡ, ನಿಂಬೆ ಚುಚ್ಕೊಳ್ಳಿ; ಕೊರೋನಾ ತಡೆಗೆ ನಿತ್ಯ ಸೂತ್ರ!
ಕೊರೋನಾಕ್ಕೆ ಜರ್ಮನಿ ಔಷಧ ಕಂಡುಹಿಡಿದಿದೆ ಎಂದು ಹೇಳಲಾಗಿದ್ದು ಒಂದು ಕಡೆ ಸಂತಸ ತರುವ ವಿಚಾರ ಆದರೆ ಇನ್ನೊಂದು ಕಡೆ ಆತಂಕಕ್ಕೆ ಸಿಲುಕಿಸಿದೆ. ಈ ವಿಚಿತ್ರ ವ್ಯೂಹದ ಒಳಹೊರಗಿನ ಚಿತ್ರಣ ನಿಮ್ಮ ಮುಂದೆ.