Nov 9, 2020, 6:20 PM IST
ಬೆಂಗಳೂರು (ನ. 09): ಇಲ್ಲೊಂದು ಕಡೆ ಮಹಿಳೆ ಮೈಮೇಲೆ ದೇವರು ಬಂದಿತ್ತು. ಆ ಮಹಿಳೆ ನಡುರಸ್ತೆಯಲ್ಲಿ ಚಾಟಿಯಿಂದ ಹೊಡೆದುಕೊಂಡಿದ್ದಾರೆ. ಅಯ್ಯಯ್ಯೋ... ಮುಂದೇನಾಯ್ತು? ನೋಡೋಣ ಬನ್ನಿ..!
ತಾತ ಮಾಡಿದ ತಪ್ಪಿಗೆ ಬೈಕ್ ಸವಾರನ ಮೇಲೆ ಹರಿದೇ ಬಿಡ್ತು ಟ್ರಾಕ್ಟರ್. ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ..! ಇಲ್ಲೊಬ್ಬ ವ್ಯಕ್ತಿ ತನ್ನನ್ನು ತಾನೇ ಮದುವೆಯಾಗಿದ್ದಾನೆ. ಯಾರಪ್ಪಾ? ಈ ಪುರುಷೋತ್ತಮ ಅಂತೀರಾ? ನೀವೇ ನೋಡಿ..!
ಬಿಹಾರ ಚುನಾವಣಾ ಪ್ರಚಾರದಲ್ಲಿ ಇಲ್ಲ, ಅಮಿತ್ ಶಾ ಸೈಲೆಂಟ್ ಸೀಕ್ರೆಟ್ ಇದು!