Sep 5, 2021, 9:50 AM IST
ವಿದ್ಯುತ್ ತಂತಿಗೆ ಸಿಲುಕಿಕೊಂಡು ಉದ್ದಾಡುತ್ತಿದ್ದ ಹಕ್ಕಿಯನ್ನು ಹೃದಯವಂತರೊಬ್ಬರು ಕಾಪಾಡುವ ದೃಶ್ಯ ವೈರಲ್ ಆಗಿದೆ. ಅದೇನು ವಿಶೇಷ, ಹಕ್ಕಿಯನ್ನು ರಕ್ಷಿಸೋ ತುಂಬ ಜನರಿದ್ದಾರೆ ಎನ್ನಬೇಡಿ. ಈ ರಕ್ಷಣೆ ಹೇಗಾಯ್ತು ನೋಡಿ ? ಹೆಲಿಕಾಪ್ಟರ್ ಹತ್ತಿ ಬಂದು ಹಕ್ಕಿಯ ರಕ್ಷಣೆ ಮಾಡಲಾಗಿದೆ.
ಕರೆಂಟ್ ಶಾಕ್: ಒಂದೇ ಕುಟುಂಬದ ಐವರು ಸದಸ್ಯರು ಕ್ಷಣಾರ್ಧದಲ್ಲಿ ಬಲಿ!
ಪುಟ್ಟ ಹಕ್ಕಿಗೋಸ್ಕರ ಹೆಲಿಕಾಪ್ಟರ್ ಹತ್ತಿ ಬಂದು ಅದನ್ನು ನಾಜೂಕಿನಿಂದ ಬಿಡಿಸಿ ನಂತರ ಕಾಪಾಡಲಾಗಿದೆ. ಈ ಘಟನೆ ನಡೆದಿದ್ದು ವರ್ಜಿನಿಯಾದ ಬೀಚ್‌ನಲ್ಲಿ. ಈ ಘಟನೆ ನಡೆದಿದ್ದು 2013ರಲ್ಲಿ. ಅದೇ ವಿಡಿಯೋ ಈಗ ಮತ್ತೆ ಸುದ್ದಿಯಾಗಿದೆ.