ಕರೆಂಟ್ ಶಾಕ್: ಒಂದೇ ಕುಟುಂಬದ ಐವರು ಸದಸ್ಯರು ಕ್ಷಣಾರ್ಧದಲ್ಲಿ ಬಲಿ!

ಮಳೆಗಾಲ ಬಂತೆಂದರೆ ಸಾಕು ಅಲ್ಲಲ್ಲಿ ಕರೆಂಟ್‌ ಶಾಕ್‌ಗೆ ಜನರು ಬಲಿಯಾದ ಘಟನೆ ವರದಿಯಾಗುತ್ತಲೇ ಇರುತ್ತವೆ. 

First Published Sep 4, 2021, 12:51 PM IST | Last Updated Sep 4, 2021, 12:51 PM IST

 ಬೆಂಗಳೂರು(ಸೆ.04)ಮಳೆಗಾಲ ಬಂತೆಂದರೆ ಸಾಕು ಅಲ್ಲಲ್ಲಿ ಕರೆಂಟ್‌ ಶಾಕ್‌ಗೆ ಜನರು ಬಲಿಯಾದ ಘಟನೆ ವರದಿಯಾಗುತ್ತಲೇ ಇರುತ್ತವೆ. 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ವಿದ್ಯುತ್ ಶಾಕ್‌ಗೆ ಬಲಿಯಾಗಿರುವ ದೃಶ್ಯಗಳಿವೆ.

ಇಷ್ಟೇ ಅಲ್ಲದೇ, ರಾಜ್ಯ, ದೇಶ, ವಿದೇಶದಲ್ಲಿ ವೈರಲ್ ಆದ ಸುದ್ದಿಗಳ ಒಂದು ನೋಟ