Dec 30, 2020, 11:52 AM IST
ಬೆಂಗಳೂರು (ಡಿ. 30): ಇಂದು ಸೌರ ಕೌತುಕಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ. ಸಾಮಾನ್ಯವಾಗಿ ಎಲ್ಲರೂ ಫಾಲೋ ಮಾಡೋ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ 12 ಹುಣ್ಣಿಮೆ, ಅಮವಾಸ್ಯೆ ಬರುತ್ತೆ. ಆದರೆ, ಈ ವರ್ಷ 13ನೇ ಹುಣ್ಣಿಮೆ ಬರ್ತಾ ಇರೋದು ವಿಶೇಷ. ಇಂದು ಪೂರ್ಣ ಚಂದ್ರ ಇಂದು ಕಾಣಿಸಲಿದ್ದಾನೆ. ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿರುವ ಮಾಂಸವೇ ಕೊರೊನಾ ರೋಗಕ್ಕೆ ಕಾರಣವೆಂದು ಚೀನಾ ದೂಷಿಸುತ್ತಿದೆ. ಅದಕ್ಕೆ ಕೆಲವು ರಾಷ್ಟ್ರಗಳಿಂದ ತರಿಸಿಕೊಳ್ಳುತ್ತಿರುವ ಮಾಂಸಕ್ಕೂ ಬ್ರೇಕ್ ಹಾಕಿದೆ.
ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ; ಅಗಲಿದ ಗೆಳೆಯನನ್ನು ಧರ್ಮರಾಯ ಎಂದು ಕುಮಾರಣ್ಣ ಕಣ್ಣೀರಿಟ್ಟಿದ್ದೇಕೆ?
ಇದುವರೆಗಿನ ವೈರಸ್‌ಗಿಂತ ಶೇ.56ರಷ್ಟು ವೇಗವಾಗಿ ಸೋಂಕು ಹರಡಿಸುವ ಈ ರೂಪಾಂತರಿ ವೈರಸ್, ಈಗಾಗಲೇ ಭಾರತವೂ ಸೇರಿ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದೆ. ಹೊಸ ಆತಂಕ ಸೃಷ್ಟಿಸಿದೆ. ಬ್ರಿಟನ್ ಅಕ್ಕ ಪಕ್ಕ ದೇಶಗಳು ಸೇರಿ, ವಿಶ್ವದ ಹಲವು ರಾಷ್ಟ್ರಗಳು ಬ್ರಿಟನ್‌ಗೆ ವಿಮಾನ ಸಂಚಾರವನ್ನು ನಿಷೇಧಿಸಿದೆ. ಇನ್ನಷ್ಟು ವಿಚಾರಗಳು ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ