Aug 20, 2021, 11:02 AM IST
ಕಾಬೂಲ್ (ಆ.20): ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದೆ. ಹಲವು ಭಾರತೀಯರು ಅಲ್ಲಿ ಸಿಲುಕಿದ್ದು ಕೆಲವರನ್ನು ಏರ್‌ಲಿಫ್ಟ್ ಮಾಡಿ ಭಾರತಕ್ಕೆ ಕರೆಸಿಕೊಳ್ಳಲಾಯಿತು.
ಭಾರತಕ್ಕೆ ಮರಳಿ ಅಫ್ಘಾನ್ ದಿನಗಳನ್ನು ನೆನಪಿಸಿಕೊಂಡ ಜನ
ಇನ್ನು ಅನೇಕರು ಅಲ್ಲಿಯೇ ಸಿಲುಕಿದ್ದು ಅದರಲ್ಲಿ ಕರ್ನಾಟಕದ ತೀರ್ಥಹಳ್ಳಿಯ ಪಾದ್ರಿ ರಾಬರ್ಟ್ ರಾಡ್ರಿಗಸ್ ಅಲ್ಲಿಯೇ ಉಳಿದಿದ್ದಾರೆ. ಅಲ್ಲಿನ ಬಾಮಿಯಾದಲ್ಲಿದ್ದು, ತವರಿಗೆ ಬರಲಾರದೆ ಅಸಹಾಯಕರಾಗಿದ್ದಾರೆ.