Dec 28, 2019, 4:47 PM IST
ಬಿಗ್‌ಬಾಸ್ ಮನೆಗೆ ಕಿಚ್ಚ ಸುದೀಪ್ ಜೋಕರ್ ಆಗಿ ಎಂಟ್ರಿ ಕೊಟ್ಟು ಮನೆ ಮಂದಿಗೆಲ್ಲಾ ಸರ್ಪ್ರೈಸ್ ಕೊಟ್ಟರು. ಆದರೆ ಇವರೇ ಸುದೀಪ್ ಅಂತ ಯಾರಿಗೂ ಗೊತ್ತೇ ಆಗಿಲ್ಲ. ಮನೆಮಂದಿನೆಲ್ಲಾ ಖುಷಿಪಡಿಸಿ ಆಚೆ ಬಂದ ಮೇಲೆ ಬಂದಿದ್ದು ಸುದೀಪ್ ಎಂದು ಗೊತ್ತಾಗಿ ಎಲ್ಲರೂ ಶಾಕ್ ಆದರು. ಹೇಗಿತ್ತು ನೋಡಿ ಸುದೀಪ್ ಎಂಟ್ರಿ? ಇಲ್ಲಿದೆ ನೋಡಿ.