Ballari: ಏಕಾಏಕಿ ಡಿಸಿ ಆದೇಶ, ಹಾಸ್ಟೆಲ್, ಕಾಲೇಜ್ ಬಂದ್, ವಿದ್ಯಾರ್ಥಿಗಳು ಅತಂತ್ರ

Jan 16, 2022, 4:09 PM IST

ಬಳ್ಳಾರಿ(ಜ. 16): ಕೊರೊನಾ ಹೆಚ್ಚಳವಾಗುತ್ತಿದೆಯೆಂದು (Covid 19) ಏಕಾಏಕಿ ಹಾಸ್ಟೆಲ್‌ (Hostel) ಕಾಲೇಜ್‌ಗಳನ್ನು (Collage) ಬಂದ್ ಮಾಡಿಸಿದ್ದಾರೆ ಜಿಲ್ಲಾಧಿಕಾರಿಗಳು. ವೀಕೆಂಡ್ ಕರ್ಫ್ಯೂ ಇದೆ, ದಿಢೀರ್ ಖಾಲಿ ಮಾಡಿಸಿದ್ದಾರೆ ಅಧಿಕಾರಿಗಳು. ತಮ್ಮ ತಮ್ಮ ಊರುಗಳಿಗೆ ಹೋಗಲಾಗದೇ ವಿದ್ಯಾರ್ಥಿಗಳು ಪರದಾಡಿದ್ದಾರೆ. ಅಧಿಕಾರಿಗಳ ವರ್ತನೆಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Davanagere: ಬರ್ತಡೇ ಸಂಭ್ರಮ, ಬಿಜೆಪಿ ಶಾಸಕ ರಾಮಚಂದ್ರರಿಂದ ಕೊರೊನಾ ರೂಲ್ಸ್ ಬ್ರೇಕ್