Nov 24, 2020, 3:07 PM IST
ಬೆಂಗಳೂರು (ನ. 24): ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ವಿಶಿಷ್ಟತೆಗಳ ತವರೂರು ದಾವಣಗೆರೆ. ಬೆಣ್ಣೆ ದೋಸೆ, ಮಿರ್ಚಿ ಮಂಡಕ್ಕಿ ಸವಿಯುವ ಮಜವೇ ಬೇರೆ. ಮಧ್ಯ ಕರ್ನಾಟಕ ಗತ್ತು, ಗೈರತ್ತೇ ಬೇರೆ.
ದಾವಣಗೆರೆ ಕರ್ನಾಟಕದ 'ಮ್ಯಾಂಚೇಸ್ಟರ್' ಎಂದು ಕರೆಯುತ್ತಾರೆ. ಇದು ಜಿಲ್ಲೆಯಾಗೋದಕ್ಕೆ, ಈ ಹೆಸರು ಬರೋದಕ್ಕೆ ಹಿಂದಿನ ಕರ್ತೃ ಯಾರು? ಇದಕ್ಕಿರುವ ಇತಿಹಾಸವೇನು? ನೋಡೋಣ ಬನ್ನಿ..!
ಯುಪಿ, ಎಂಪಿ..ಹರ್ಯಾಣ ಬಳಿಕ ಕರ್ನಾಟಕದಲ್ಲಿಯೂ ಲವ್ ಜಿಹಾದ್ ನಿಯಂತ್ರಣಕ್ಕೆ ಸಿದ್ಧತೆ?