ಗದ್ದೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ವೃದ್ದೆ ಸಾವು

Aug 9, 2020, 4:44 PM IST

ಚಿಕ್ಕಮಗಳೂರು (ಆ. 09): ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಯಲ್ಲಿ ವೃದ್ದೆಯೊಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಸೋಮವತಿ ನದಿಯಲ್ಲಿ ಪ್ರವಾಹವಿದ್ದು ಮೂಡಿಗೆರೆ ತರುವೆಯ ರತ್ನಮ್ಮ ಎಂಬುವವರು ಸಾವನ್ನಪ್ಪಿದ್ದಾರೆ. ಗದ್ದೆಗೆ ಹೋದ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. 

ಬ್ರಹ್ಮಗಿರಿ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವರ ಭೇಟಿ; NDRF ತಂಡದ ಕಾರ್ಯಾಚರಣೆ ವೀಕ್ಷಣೆ