May 4, 2021, 2:07 PM IST
ಬೆಂಗಳೂರು (ಮೇ. 04): ಕಲಬುರ್ಗಿಯ ಅಫ್ಜಲ್ಪುರ ತಾ. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆ ಬಗ್ಗೆ ಸಂಸದ ಉಮೇಶ್ ಜಾಧವ್ ಪ್ರತಿಕ್ರಿಯಿಸಿದ್ಧಾರೆ.
ಆಕ್ಸಿಜನ್ ಕೊರತೆ: ಸರ್ಕಾರದ ನಿರ್ಲಕ್ಷ್ಯದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ಎಚ್ಡಿಕೆ
'ನಮ್ಮ ಮಾಹಿತಿ ಪ್ರಕಾರ ನಾಲ್ವರು ಸಾವನ್ನಪ್ಪಿಲ್ಲ. ಇಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ಒಬ್ಬರು ಕೊರೊನಾದಿಂದ, ಇನ್ನೊಬ್ಬರು ಬೇರೆ ಖಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಸದ್ಯ ಆಕ್ಸಿಜನ್ ಸಂಗ್ರಹ ಇದೆ' ಎಂದಿದ್ದಾರೆ.