Aug 26, 2021, 1:22 PM IST
ಬೆಂಗಳೂರು (ಆ.26): ಮೈಸೂರಿನ ಗ್ಯಾಂಗ್ರೇಪ್ ಪ್ರಕರಣ ಸಂಪೂರ್ಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡರು ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ ಎಂದು ಟ್ವೀಟ್ ಮಾಡಿದೆ.
ಮೈಸೂರು ಸಾಮೂಹಿಕ ಅತ್ಯಾಚಾರ: ಕೀಚಕರ ಶೋಧಕ್ಕಿಳಿದ ಖಾಕಿ ಪಡೆ
ಅತ್ಯಾಚಾರ ಎಸಗಿದ ಮಾಜಿ ಸಚಿವರ ರಕ್ಷಣೆ ಮಾಡಿದಂತೆ ಮೈಸೂರಿನ ಅತ್ಯಾಚಾರಿಗಳ ರಕ್ಷಣೆ ಮಾಡುತ್ತೆ. ಮಹಿಳೆಯರು ಬಿಜೆಪಿಯಿಂದ ರಕ್ಷಣೆ ಬಯಸುವುದು ವ್ಯರ್ಥ ಎಂದು ಹೇಳಿದೆ.