ಮೈಸೂರು ಸಾಮೂಹಿಕ ಅತ್ಯಾಚಾರ: ಕೀಚಕರ ಶೋಧಕ್ಕಿಳಿದ ಖಾಕಿ ಪಡೆ

*  ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಪ್ರಕರಣ 
*  ಮೊಬೈಲ್‌ ಬಳಕೆ ಆಧಾರದ ಮೇಲೆ ರೇಪಿಸ್ಟ್‌ಗಳ ಪತ್ತೆಗೆ ಮುಂದಾದ ಪೊಲೀಸರು
*  ಮೊಬೈಲ್‌ ಟವರ್‌ ಲೋಕೇಶನ್‌ ಟ್ರೇಸಿಂಗ್‌ ಮೂಲಕ ತನಿಖೆ

First Published Aug 26, 2021, 12:19 PM IST | Last Updated Aug 26, 2021, 12:30 PM IST

ಮೈಸೂರು(ಆ.26): ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಮಾಡಿದ ಕೀಚಕರ ಶೋಧಕ್ಕಿಳಿದಿದ್ದಾರೆ ಪೊಲೀಸರು.   ಘಟನಾ ಸ್ಥಳದ ಮೊಬೈಲ್‌ ಲೋಕೇಶನ್‌ನ್ನ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆ. 24 ರ ಸಂಜೆ 6.30 ರಿಂದ 7.30 ರವರೆಗಿನ ಮೊಬೈಲ್‌ ಲೋಕೇಶನ್‌ನ್ನ ಪೊಲೀಸರು ಪರಿಶೀಲನೆ ಮಾಡಲಾಗಿದೆ. ಮೊಬೈಲ್‌ ಬಳಕೆ ಆಧಾರದ ಮೇಲೆ ರೇಪಿಸ್ಟ್‌ಗಳ ಪತ್ತೆ ಮುಂದಾಗಿದ್ದಾರೆ ಪೊಲೀಸರು. ಮೊಬೈಲ್‌ ಟವರ್‌ ಲೋಕೇಶನ್‌ ಟ್ರೇಸಿಂಗ್‌ ಮೂಲಕ ತನಿಖೆ ನಡೆಯುತ್ತಿದೆ. 

ಬೆಚ್ಚಿ ಬೀಳಿಸಿದ ಮೈಸೂರು ಗ್ಯಾಂಗ್ ರೇಪ್ : 'ಶೀಘ್ರ ಆರೋಪಿಗಳ ಪತ್ತೆ '