'ಬೇಕಾದವರೆಲ್ಲ ಬಂದು ನೆಲೆಸಲು ಭಾರತ ಧರ್ಮಛತ್ರ ಅಲ್ಲ'

Dec 22, 2019, 9:55 PM IST

ಬೆಂಗಳೂರು(ಡಿ. 22) ಹೊರಗಿಂದ ಬಂದು ಭಾರತದಲ್ಲಿ ನೆಲೆಸಲು ಭಾರತ ಧರ್ಮಛತ್ರ ಅಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ಮಾಡಿದ್ದಾರೆ.

'ದೀದಿ ಛೀ ಛೀ...ತುಕ್ಡೆ ಗ್ಯಾಂಗ್ ಛೀ..ಛೀ..ಕಾಂಗ್ರೆಸ್..ಛೀ..ಛೀ'

ಪೌರತ್ವ ಮಸೂದೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿ ಕಾನೂನು ಬಾಹಿರವಾಗಿ ದೇಶದ ಒಳಕ್ಕೆ ಬಂದವರನ್ನು ಹುಡುಕಿ ಹುಡುಕಿ ಹೊರಕ್ಕೆ ಹಾಕಲಾಗುವುದು ಎಂದು ಹೇಳಿದರು.