Mar 19, 2020, 3:05 PM IST
ಬೆಂಗಳೂರು (ಮಾ. 19): ಸ್ಕ್ರೀನಿಂಗ್ ವೇಳೆ ಪೊಲೀಸರ ನಿರ್ಲಕ್ಷ್ಯಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಗರಂ ಆಗಿದ್ದಾರೆ. ಸ್ಕ್ರೀನಿಂಗ್‌ಗೆ ಒಳಗಾಗದೇ ಜನರು ವಿಧಾನಸೌಧ ಪ್ರವೇಶಿಸುತ್ತಿದ್ದರು. ಅವರನ್ನು ತಡೆಯದೇ ಪೊಲೀಸ್ ಸಿಬ್ಬಂದಿ ಕರ್ತವ್ಯಲೋಪ ಎಸಗುತ್ತಿದ್ದುದ್ದನ್ನು ನೋಡಿ ಅಂಜಲಿ ನಿಂಬಾಳ್ಕರ್ ಗರಂ ಆಗಿದ್ದಾರೆ.