ಮಳೆ ಬಂತೆಂದು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ವ್ಯಕ್ತಿ ಸಾವು

Oct 11, 2021, 9:53 AM IST

ಬೆಂಗಳೂರು (ಅ. 11): ಮಳೆ ಬಂತೆಂದು ಮರದ ಕೆಳಗೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ನೈಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ತಿಪ್ಪೇಸ್ವಾಮಿ (46) ಮೃತ ದುರ್ದೈವಿ. ಜೊತೆಯಲ್ಲಿದ್ದ ಮಗನಿಗೆ ಸಿಡಿಲು ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ. 

ಮೊಬೈಲ್ ನೋಡ್ತಾ ಕೂತಿದ್ದ, ದಪ್ಪನೆ ಕೆಳಗೆ ಬಿತ್ತು ದೊಡ್ಡ ಹಾವು