ನಿನ್ನೆ ಹುಟ್ಟುಹಬ್ಬ, ಇಂದು ಚಾಮುಂಡಿ ತಾಯಿ ದರ್ಶನ ಪಡೆದ ಕಿಚ್ಚ ಸುದೀಪ್
Sep 3, 2021, 5:00 PM IST
ಬೆಂಗಳೂರು (ಸೆ. 03): ನಿನ್ನೆ ಹುಟ್ಟುಹಬ್ಬದ ಹಿನ್ನಲೆ, ಇಂದು ನಟ ಕಿಚ್ಚ ಸುದೀಪ್ ರಾಮನಗರದ ಗೌಡಗೆರೆಗೆ ಭೇಟಿ ನೀಡಿ ಚಾಮುಂಡಿ ತಾಯಿ ದರ್ಶನ ಪಡೆದರು. ಸುದೀಪ್ ದಂಪತಿಗೆ ಚಾಮುಂಡಿ ತಾಯಿ ವಿಗ್ರಹ ನೀಡಿ ಅರ್ಚಕರು ಸನ್ಮಾನಿಸಿದರು.