19 ಜಿಲ್ಲೆಗಳು ಇಂದಿನಿಂದ ಅನ್‌ಲಾಕ್; ತುಮಕೂರಿನಲ್ಲಿ ಹೀಗಿದೆ ಚಿತ್ರಣ

Jun 14, 2021, 9:38 AM IST

ಬೆಂಗಳೂರು (ಜೂ. 14): ಕೋವಿಡ್ ಸೋಂಕು ಕಡಿಮೆಯಾದ ಹಿನ್ನಲೆ 19 ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದ ಅನ್‌ಲಾಕ್ ಜಾರಿಗೆ ಬಂದಿದೆ. ನಿಧಾನವಾಗಿ ಜನಜೀವನ ಸಹಸ ಸ್ಥಿತಿಗೆ ತೆರೆದುಕೊಳ್ಳಲಿದೆ. ಬೆಂಗಳೂರಿಗೆ ಮರಳುವವರ ಸಂಖ್ಯೆ ಹೆಚ್ಚಾಗಿದ್ದು, ತುಮಕೂರಿನಲ್ಲಿ ಹೇಗಿದೆ ಚಿತ್ರಣ..? ಜನರ ಓಡಾಟ ಹೇಗಿದೆ..? ಸ್ಥಳದಿಂದ ಪ್ರತ್ಯಕ್ಷ ವರದಿ ಹೀಗಿದೆ. 

ಹಳೇ ಸ್ಟೈಲ್‌ಗೆ ಮರಳಿದ ಬೆಂಗ್ಳೂರು, ಲಾಲ್‌ಬಾಗ್‌ಗೆ ಸಾರ್ವಜನಿಕ ಅವಕಾಶ