Aug 8, 2020, 5:25 PM IST
ಬೆಂಗಳೂರು (ಆ. 08): ಮಹಾಮಳೆಗೆ ಕಾಫಿ ನಾಡು ಚಿಕ್ಕಮಗಳೂರು ತತ್ತರಿಸಿದೆ. ಕಾಲು ಜಾರಿ ವೃದ್ಧೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ದೇವಸ್ಥಾನಕ್ಕೆ ಹೋಗಿದ್ಧಾಗ ವೃದ್ದೆಯೊಬ್ಬರು ಕಾಲು ಜಾರಿ ಹೋಗಿದ್ದಾರೆ. ಜನ್ನಾಪುರ ಗ್ರಾಮದ ರುದ್ರಮ್ಮ ಮೃತ ದುರ್ದೈವಿ. ಅಜ್ಜಿಯ ಶೋಧ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!