Aug 7, 2020, 4:35 PM IST
ಬೆಂಗಳೂರು (ಆ. 07): ವರುಣನ ಆರ್ಭಟಕ್ಕೆ ಮಲೆನಾಡು ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು ಚಿಕ್ಕಮಗಳೂರಿನ ಬಂಕೇನಹಳ್ಳಿ ಸೇತುವೆ ನೀರು ಪಾಲಾಗಿದೆ. 40 ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ. ನದಿಯ ಪಕ್ಕದಲ್ಲಿರುವ ಮನೆಗಳು ಆತಂಕದಲ್ಲಿವೆ. ಈ ದೃಶ್ಯಗಳನ್ನು ನೋಡಿದರೆ ಮೈ ಜುಂ ಎನ್ನುವಂತಿದೆ.
ಅರ್ಚಕ ನಾರಾಯಣಾಚಾರ್ ಕುಟುಂಭ ಭೂ ಸಮಾಧಿ: ಹಿಂದಿನ ದಿನದ ಪೂಜೆಯ ದೃಶ್ಯಾವಳಿಗಳಿವು!