Oct 23, 2021, 3:16 PM IST
ಬೆಂಗಳೂರು (ಅ. 23): 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಆಗೋದು ಡಿಕೆಶಿನಾ.? ಸಿದ್ದರಾಮಯ್ಯನಾ.? ಎಂಬ ಪ್ರಶ್ನೆ ಎದ್ದಿದೆ. ಮಾಜಿ ಸಚಿವ ಎಚ್‌ಸಿ ಬಾಲಕೃಷ್ಣ ಅವರು ಹೇಳಿರುವ ಹೇಳಿಕೆ ಇದಕ್ಕೆ ಇನ್ನಷ್ಟು ಬಲ ನೀಡಿದೆ.
ಹಳೆ ದೋಸ್ತಿಗಳ ಸಾಲಮನ್ನಾ ಸಮರ, ಬಾಂಗ್ಲಾ ದೌರ್ಜನ್ಯಕ್ಕೆ ಸಿಗದ ಉತ್ತರ
'ಕಳೆದ ಬಾರಿ ಜನರು ಕುಮಾರಣ್ಣನ ಮೇಲೆ ವಿಶ್ವಾಸವಿಟ್ಟು ಸಿಎಂ ಮಾಡಿದ್ದರು. ಅವರಿಗೆ ಅವಕಾಶ ಕೊಟ್ಟಾಗಿದೆ. ಇದೀಗ ನಮ್ಮ ಜಿಲ್ಲೆಯ ಡಿಕೆಶಿಯವರಿಗೆ ಒಂದು ಅವಕಾಶ ಕೊಡಬೇಕು. ಎಲ್ಲರೂ ನಮಗೆ ಕೈ ಜೋಡಿಸಬೇಕು' ಎಂದು ಮನವಿ ಮಾಡಿದ್ದಾರೆ. ಹಾಗಾದರೆ ಮುಂದಿನ ಸಿಎಂ ಡಿಕೆಶಿನಾ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್