May 23, 2020, 4:59 PM IST
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಶುರುವಾಗಿದೆ. ಮತ್ತೆ ಒಂದಾದ್ರು DK, HDK, ಗೌಡ್ರು ಹಾಗೂ ಸಿದ್ದರಾಮಯ್ಯ. ಹಾದಿ-ಬೀದಿಯಲ್ಲಿ ಕಿತ್ತಾಡಿಕೊಂಡಿರೋದ್ಯಾಕೆ? ಇದು ಕೈ ದಳಪತಿಗಳ ನಿಗೂಢ ಹೆಜ್ಜೆ.
ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ? ಉಭಯ ಪಕ್ಷಗಳ ನಡುವೆ ಮತ್ತೆ ಮದುವೆ? ಕೊರೋನಾ ನಡುವೆ ಕಳೆಗುಂದಿದ್ದ ರಾಜ್ಯರಾಜಕಾರಣದಲ್ಲೀಗ ಹೊಸ ಸಂಚಲನ ಶುರುವಾಗಿದೆ.
ಮೈತ್ರಿ ಸರ್ಕಾರ ಉರುಳಿ ಬಿದ್ದ ಬಳಿಕ ಆಜನ್ಮ ದ್ವೇಷಿಗಳಾಗಿ ಬದಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗುತ್ತಿದ್ದಾರೆ. ಅಷ್ಟಕ್ಕೂ ಈ ಹೊಸ ದೋಸ್ತಿ ಯಾವ ಕಾರಣಕ್ಕೆ ಗೊತ್ತಾ? ಇಲ್ಲಿದೆ ನೋಡಿ ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್