Jun 4, 2020, 12:54 PM IST
ಬೆಂಗಳೂರು (ಜೂ. 04): ದಿನೇ ದಿನೇ ಕೋವಿಡ್ 19 ಸಂಖ್ಯೆ ಹೆಚ್ಚಾಗುತ್ತಲೇ ಪ್ರತಿ ದಿನವೂ ಇಂದು ಎಷ್ಟು ಪಾಸಿಟೀವ್ ಕೇಸ್‌ಗಳು ಬರುತ್ತವೆ ಎಂದು ಕಾದು ನೋಡಲಾಗುತ್ತದೆ. ನಿನ್ನೆ 267 ಕೇಸ್ ರಿಪೋರ್ಟ್ ಆಗಿತ್ತು. ವಸಲೆ ವೈರಸ್‌ನಿಂದ 4 ಸಾವಿರ ಗಡಿ ದಾಟಿದ್ದಾರೆ ಸೋಂಕಿತರು. 25 ಜಿಲ್ಲೆಗಳಿಂದ 35 ಸಾವಿರ ಜನರ ವರದಿ ನಿರೀಕ್ಷೆಯಿದೆ. ಯಾದಗಿರಿ 8621, ಬೀದರ್ 5339, ಉಡುಪಿ 4936, ಬೆಳಗಾವಿ, ವಿಜಯಪುರ, ಬೆಂಗಳೂರಲ್ಲೂ ಬಾಂಬೆ ಭಯ ಶುರುವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಸ್ವತಃ ಕ್ವಾರೆಂಟೈನ್ ಆಗ್ತೀವಂದ್ರೂ ಕೇಳೋರೇ ಇಲ್ಲ: ಅಧಿಕಾರಿಗಳ 'ಮಹಾ' ನಿರ್ಲಕ್ಷ್ಯ