Apr 21, 2020, 8:31 PM IST
ಬೆಂಗಳೂರು (ಏ.21): ಲಾಕ್‌ಡೌನ್ ನಡುವೆಯೂ ಕಲಬುರಗಿಯಲ್ಲಿ ಎರಡು ಕಡೆ ರಥೋತ್ಸವ, ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ವಿರುದ್ಧ ಗಲಾಟೆ ಪ್ರಕರಣ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.
ಇದನ್ನೂ ನೋಡಿ | ಸಾಮಾಜಿಕ ಅಂತರಕ್ಕೆ ಜಮೀರ್ ಅಹಮ್ಮದ್ ಡೋಂಟ್ ಕೇರ್..!...