Oct 12, 2021, 3:18 PM IST
ಬೆಂಗಳೂರು (ಅ. 12): ಕೆಪಿಸಿಸಿ (KPCC) ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ (DK Shivakumar), ಬಿಗ್ ಶಾಕ್! ಡಿಕೆಶಿ ಸೋಷಿಯಲ್ ಮೀಡಿಯಾ ನಿರ್ವಹಿಸುತ್ತಿದ್ದ ಡಿಸೈನ್ ಬಾಕ್ಸ್ ಏಜೆನ್ಸಿ ಮೇಲೆ ಐಟಿ ದಾಳಿ (IT Raid) ನಡೆದಿದೆ.
ಬೆಂಗಳೂರಿನ ಮಕ್ಕಳು ಮಂಗಳೂರಿನಲ್ಲಿ ಪತ್ತೆ, ನಾಲ್ವರು ನಾಪತ್ತೆ ಪ್ರಕರಣ ಸುಖಾಂತ್ಯ
ಡಿಕೆಶಿ, ನಲಪಾಡ್ ಸೇರಿದಂತೆ ಕೆಲವು ರಾಜಕೀಯ ನಾಯಕರ ಸೋಷಿಯಲ್ ಮೀಡಿಯಾವನ್ನು ಈ ಕಂಪನಿ ನಿರ್ವಹಿಸುತ್ತಿತ್ತು. ತೆರಿಗೆ ವಂಚನೆ ಆರೋಪದಡಿ ಈ ದಾಳಿ ನಡೆದಿದೆ. ಐಟಿ ಅಧಿಕಾರಿಗಳ ಶೋಧ ಕಾರ್ಯ ಮುಂದುವರೆದಿದೆ.