Feb 19, 2022, 1:08 PM IST
ಬೆಂಗಳೂರು (ಫೆ. 19): ಹಿಜಾಬ್ ಸಂಘರ್ಷ (Hijab Row) ಹೆಚ್ಚಾಗುತ್ತಿದ್ದು, ರಾಜಧಾನಿಯಲ್ಲಿ ಶಾಂತಿ ಭಂಗವಾಗದಂತೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ . ಎಲ್ಲಾ ವಲಯದ DCP, ACP ಗಳಿಗೆ ಕಮಿಷನರ್ ಪಂಥ್ ಸಂದೇಶ ನೀಡಿದ್ದಾರೆ. 200 ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಬಂಧಿಸಲಾಗಿದೆ.
Hijab Row: ಹಿಜಾಬ್ ತೆಗೆದು ಕ್ಲಾಸ್‌ಗೆ ಹೋಗಿ, ಶಾಂತಿ ಮಂತ್ರ ಜಪಿಸಿದ ಅಂಜುಮನ್ ಸಂಸ್ಥೆ