Oct 29, 2021, 10:57 AM IST
ಬೆಂಗಳೂರು (ಅ. 29): ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಕೊಂಡ ಅಲ್ಪಾವಧಿಯಲ್ಲಿಯೇ ಸಿಎಮ ಬೊಮ್ಮಾಯಿಗೆ (Basavaraj Bommai) ಉಪಚುನಾವಣೆಯ (Byelection) ಅಗ್ನಿಪರೀಕ್ಷೆ ಎದುರಾಗಿದೆ. ಕಳೆದ 5 ದಿನಗಳಿಂದ ಹಾನಗಲ್‌ನಲ್ಲಿಯೇ (Hangal) ವಾಸ್ತವ್ಯ ಹೂಡಿದ್ದು ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ.
ನ್ಯೂಸ್ ಅರ್: ಡಿಕೆಶಿ ಆಪ್ತರಿಗೆ ಐಟಿ ಬಿಸಿ, ಜನರಿಗೆ ಎಲ್‌ಪಿಜಿ ಬಿಸಿ ಬಿಸಿ!
ಪ್ರತಿ ಬೂತ್‌ನ ಮಾಹಿತಿ ಪಡೆದು ದಾಳ ಉರುಳಿಸುತ್ತಿದ್ದಾರೆ. ಬೆಂಗಳೂರು ಪ್ರಯಾಣವನ್ನು ರದ್ದುಗೊಳಿಸಿ, ಹಾನಗಲ್‌ನಲ್ಲಿಯೇ ಸಭೆ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹಾನಗಲ್‌ನಲ್ಲಿ ಸೋಲಾಗಬಾರದು ಎಂದು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.