Dec 30, 2020, 9:52 AM IST
ಬೆಂಗಳೂರು (ಡಿ. 30): ಬ್ರಿಟನ್‌ನ ರೂಪಾಂತರಿ ಕೊರೊನಾ ವೈರಸ್ ಬಿ.1.1.7' ರಾಜ್ಯಕ್ಕೆ ಪ್ರವೇಶಿಸಿದ್ದು ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿದೆ.
ರೂಪಾಂತರಿ ವೈರಸ್‌ನಿಂದ ಬಚಾವಾಗುವ ಪ್ಲ್ಯಾನ್ ಹೇಳಿದ ICMR
ರಾಜ್ಯದಲ್ಲಿ ನಿನ್ನೆ ಮೂವರಿಗೆ, ಇಂದು ನಾಲ್ವರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಆರೋಗ್ಯ ಸಚಿವರ ನೇತೃತ್ವದಲ್ಲಿ ಮಹತ್ತರ ಸಭೆ ನಡೆಯಲಿದೆ. ಸಭೆಯ ಬಳಿಕ ರಾಜ್ಯದಲ್ಲಿ ಸೀಲ್‌ಡೌನಾ..? ಲಾಕ್‌ಡೌನಾ? ಎಂದು ನಿರ್ಧಾರವಾಗಲಿದೆ.