Oct 24, 2021, 3:10 PM IST
ಬೆಂಗಳೂರು(ಅ.24): ಅ.2 ರಂದು ಇಂಧನ ಸಚಿವ ಸುನಿಲ್ ಕುಮಾರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್‌ಗೆ ಆಗಮಿಸಿದ್ದರು. ಈ ವೇಳೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಮಲ್ಲಿಕಾರ್ಜುನ ಎಂಬ ಹುಡುಗನಿಗೆ ಇಂಧನ ಸಚಿವ ಸುನಿಲ್ ಕುಮಾರ್ ಭರವಸೆಯೊಂದನನ್ನ ನೀಡಿದ್ದರು. ಕೊಟ್ಟ ಭರವಸೆ ತಕ್ಕಂತೆ ಸಚಿವ ಸುನಿಲ್ ಕುಮಾರ್ ನಡೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಲು ಸ್ವತಃ ಸಚಿವ ಸುನಿಲ್ ಕುಮಾರ್ ಅವರೇ ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್‌ಗೆ ಆಗಮಿಸಿದ್ದಾರೆ. ಅಂದು ಕೊಟ್ಟ ಭರವಸೆ ಏನು, ಇಂದು ಅಲ್ಲಿ ಆಗಿದ್ದೇನು?. ಇದೆಲ್ಲದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.
ಹಲೋ ಮಿನಿಸ್ಟರ್‌ನಲ್ಲಿ ಸುನೀಲ್ ಕುಮಾರ್: ಪವರ್ ಸಮಸ್ಯೆಗಳಿಗೆ ಶೀಘ್ರವೇ ಮುಕ್ತಿ ಭರವಸೆ