ಲಸಿಕೆ ನೀಡಲು ಬಂದ ಆರೋಗ್ಯ ಸಿಬ್ಬಂದಿ ಕುಡುಕನ ಕಾಟದಿಂದ ಬೇಸತ್ತು ವಾಪಸ್.!

Sep 2, 2021, 5:57 PM IST

ಬಳ್ಳಾರಿ (ಸೆ. 02): ಒಂದು ಕಡೆ ಲಸಿಕೆ ಕೊರತೆ, ಇನ್ನೊಂದು ಕಡೆ ಲಸಿಕೆ ಕೊಡುತ್ತೇವೆ ಬನ್ನಿ ಎಂದರೂ ಬಾರದ ಜನ..! ವ್ಯಾಕ್ಸಿನ್ ನೀಡಲು ಬಂದ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡಬೆಂಬಳಿ ಗ್ರಾಮದಲ್ಲಿ ನಡೆದಿದೆ.   ಕುಡುಕನ ಕಾಟದಿಮದ ಬೇಸತ್ತ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಕೊರೋನಾ ಮೀರಿಸಿದ ಡೇಂಜರ್ ವೈರಸ್, ಮೆದುಳಿಗೆ ನುಗ್ಗಿದ್ರೆ ಆಟ ಬಂದ್! 

ಇನ್ನೊಂದು ಕಡೆ ಕೊರೊನಾ ಲಸಿಕೆಗೆ ಹೆದರಿ ಭೂಪನೊಬ್ಬ ಮರವೇರಿ ಕುಳಿತಿದ್ದ ಘಟನೆ ಬಳ್ಳಾರಿಯ ಕುರುಗೋಡಿನ ಬೈಲೂರು ಗ್ರಾಮದಲ್ಲಿ ನಡೆದಿದೆ.