ಲಾಕ್‌ಡೌನ್ ಸಡಿಲಿಕೆ ಕರುನಾಡಿಗೆ ಮುಳುವಾಯ್ತಾ..?

May 16, 2020, 12:13 PM IST

ಬೆಂಗಳೂರು(ಮೇ.16): ಲಾಕ್‌ಡೌನ್ ಸಡಿಲಿಕೆ ಕರ್ನಾಟಕ ರಾಜ್ಯದ ಪಾಲಿಗೆ ಮುಳುವಾಯ್ತಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಅಂತರ್ ರಾಜ್ಯ ಹಾಗೂ ವಿದೇಶಿಗರಿಂದಲೇ ಕರುನಾಡಿನಲ್ಲಿ ಕೊರೋನಾ ಪ್ರಕರಣ ಹೆಚ್ಚಿದೆ.

ಗುಜರಾತ್‌ 55, ಮಹಾರಾಷ್ಟ್ರ 53, ರಾಜಸ್ಥಾನ 30, ಚೆನ್ನೈನಿಂದ 4, ದುಬೈನಿಂದ ಬಂದ 20 ಜನರಿಗೆ ಕೊರೋನಾ ಸೋಂಕು ತಗುಲಿದೆ. ರಾಜ್ಯದಲ್ಲಿರುವ ಸೋಂಕಿತರ ಪೈಕಿ ಹೊರರಾಜ್ಯಗಳಿಂದ ಬಂದವರ ಸಂಖ್ಯೆಯೇ ಅಧಿಕ ಎನಿಸಿದೆ.

ಬೆಂಗಳೂರಿನಲ್ಲಿ ವಾಹನ ಕಳೆದುಕೊಂಡವರಿಗೆ ಗುಡ್‌ ನ್ಯೂಸ್..!

ಹೊರರಾಜ್ಯಗಳಿಂದ ಬಂದ 170ಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.