ಕೊರೋನಾ ಕೇಕೆ : ಈ ದೇಶಗಳಿಂದ ಬರುವವರ ಮೇಲೆ ತೀವ್ರ ನಿಗಾ

Mar 14, 2020, 1:26 PM IST

ಬೆಂಗಳೂರು [ಮಾ.14]:  ವಿಶ್ವದಾದ್ಯಂತ ತಲ್ಲಣ ಮೂಡಿಸಿ ಸಾವಿನ ರಣಕೇಕೆ ಹಾಕುತ್ತಿರುವ ಕೊರೋನಾ ಮಹಾಮಾರಿ ಭಾರತದ ಮೇಲೂ ದಾಳಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಲಾಗುತ್ತಿದೆ. 

IT ದಿಗ್ಗಜ ಇನ್ಫೋಸಿಸ್ ಗೂ ತಟ್ಟಿದ ಬಿಸಿ : ಓರ್ವ ಉದ್ಯೋಗಿಗೆ ಕೊರೋನಾ ಶಂಕೆ..

ಕೊರೋನಾ ಶಂಕೆ ವ್ಯಕ್ತವಾದಲ್ಲಿ ಕೂಡಲೇ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಚೀನಾ, ಅಮೆರಿಕಾ, ಇರಾನ್, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.

"