ಲಕ್ಕಸಂದ್ರದ ಲಾಲ್‌ ಜಿ ನಗರ ಸಂಪೂರ್ಣ ಸೀಲ್‌ಡೌನ್?

May 23, 2020, 8:00 AM IST

ಬೆಂಗಳೂರು(ಮೇ.23): ರಾಮನಗರದಿಂದ ಬಂದು ಸಂಪೂರ್ಣ ಆತಂಕ ಸೃಷ್ಟಿಸಿದ ಮಹಿಳೆ. ನಗರದಲ್ಲಿ ರಾಮನಗರದಿಂದ ಬಂದ ಮಹಿಳೆಯಿಂದ ಆತಂಕ ಸೃಷ್ಠಿಯಾಗಿದೆ. ಲಕ್ಕಸಂದ್ರದ ಲಾಲ್ ಜಿ ನಗರ ಸಂಪೂರ್ಣ ಸೀಲ್‌ಡೌನ್.

ಬಿಬಿಎಂಪಿ ಲಾಲ್‌ ಜಿ ನಗರ ಪ್ರದೇಶವನ್ನು ಸ್ಯಾನಿಟೈಸ್‌ ಸಿಂಪಡಿಸುತ್ತಿದ್ದು, ಸಂಪೂರ್ಣ ಸೀಲ್‌ಡೌನ್‌ ಸಿದ್ಧತೆ ಮಾಡುತ್ತಿದೆ. ಸೋಡಿಯಂ ಹೈಪೋಕ್ಲೋರೈಡ್ ಬಳಸಿ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ.

ನಾಳೆ ಸಂಡೇ ಲಾಕ್‌ಡೌನ್‌! ಹೊರಬಂದ್ರೆ ಅರೆಸ್ಟ್

ಲಾಲ್‌ ಜಿ ನಗರದಲ್ಲಿರುವ ಆಟೋ, ಬೈಕ್, ರಸ್ತೆ ಕಟ್ಟಡಗಳಿಗೆ ಸಂಪೂರ್ಣ ಸ್ಯಾನಿಟೈಸಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಈ ಕುರಿತಾದ    ಒಂದು ರಿಪೋರ್ಟ್ ಇಲ್ಲಿದೆ ನೋಡಿ.