Hijab Row: ಹಿಜಾಬ್‌ಗೆ ವಿದ್ಯಾರ್ಥಿನಿಯರ ಹಠ, ಶಿಕ್ಷಕರ ಜೊತೆ ಪೋಷಕರ ವಾಗ್ವಾದ, ಹೈಡ್ರಾಮಾ

Feb 15, 2022, 3:54 PM IST

ಬೆಂಗಳೂರು (ಫೆ. 15): ಇಂದಾವರ ಗ್ರಾಮದ ಸರ್ಕಾರಿ ಶಾಲೆಯ ಕೆಲ ವಿದ್ಯಾರ್ಥಿನಿಯರು ಹಿಜಾಬ್ (Hijab) ತೆಗೆಯಲು ಒಪ್ಪದಿದ್ದಕ್ಕೆ, ಡಿಡಿಪಿಐ ಶಾಲೆಗೆ ರಜೆ ಘೋಷಿಸಿತು. ಕೂಡಲೇ ಶಾಲೆಗೆ ಬಂದ ಪೋಷಕರು, ರಜೆ ಕೊಡಬೇಡಿ, ಪರೀಕ್ಷೆ ಹತ್ತಿರದಲ್ಲೇ ಇದೆ, ತರಗತಿ ನಡೆಸಿ ಎಂದು ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು. ಕೊನೆಗೆ ಹಿಜಾಬ್ ಧರಿಸಿಯೇ 15 ವಿದ್ಯಾರ್ಥಿನಿಯರು ತರಗತಿಯಲ್ಲಿ ಕುಳಿತರು. 

Hijab Row: ಹಿಜಾಬ್ ತೆಗೆಯಲು ಒಪ್ಪದೇ ಪರೀಕ್ಷೆಯನ್ನು ಬಿಟ್ಟು ಮನೆಗೆ ತೆರಳಿದ ವಿದ್ಯಾರ್ಥಿನಿಯರು